ತಾನೇಕೆ ಪೋರ್ನ್ ಸ್ಟಾರ್ ಆದೆ, ಬಾಲಿವುಡ್ ಗೆ ಬಂದಿದ್ದು ಹೇಗೆ ಎಂಬ ರಹಸ್ಯ ರಿವೀಲ್ ಮಾಡಲಿದ್ದಾರೆ ಸನ್ನಿ ಲಿಯೋನ್
ಮುಂಬೈ: ತನ್ನ ಮಾದಕತೆ ಮತ್ತು ಮೈ ಮಾಟದಿಂದಲೇ ಹೆಸರು ಮಾಡಿರುವ ನಟಿ ಸನ್ನಿ ಲಿಯೋನ್ ಕೆಲವೇ ದಿನಗಳಲ್ಲಿ ತಮ್ಮ ಆತ್ಮಕಥನವನ್ನ ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸನ್ನಿ ಲಿಯೋನ್ ಬಯೋಗ್ರಾಫಿಗೆ ‘ಕರೆನ್ಜಿತ್’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. ಕರೆನ್ಜಿತ್ ಕೌರ್ ವೋಹ್ರಾ ಎಂಬುದು ಸನ್ನಿ ಲಿಯೋನ್ ಅವರ ಮೊದಲ ಹೆಸರಾಗಿದ್ದು, ಆದೇ ಹೆಸರನ್ನೆ ಈ ಪುಸ್ತಕಕ್ಕೆ ಇಡಲಾಗಿದೆ. ನನ್ನ ಜೀವನಚರಿತ್ರೆ ಶೀಘ್ರದಲ್ಲೇ...