ಹೀರೋ ನಂಬರ್ ಒನ್: ಡಾ. ಅಬ್ದುಲ್ ಕಲಾಂ ಕುರಿತ ಮಕ್ಕಳ ಚಿತ್ರ – ಕಹಳೆ ನ್ಯೂಸ್
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕುರಿತಾಗಿ ಸಾಕಷ್ಟು ಪುಸ್ತಕಗಳು, ಅವರ ಜೀವನದ ಕುರಿತ ಬರಹಗಳು ಬಂದಿವೆ. ಅವರ ಜೀವನ ಅನೇಕರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ. ಈಗ ಕಲಾಂ ಕುರಿತಾಗಿ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗಿದೆ. ಅದು "ಮೈ ಹೀರೋ ಕಲಾಂ'. "ಮೈ ಹೀರೋ ಕಲಾಂ' ಎಂಬ ಮಕ್ಕಳ ಚಿತ್ರವೊಂದು ಸದ್ದಿಲ್ಲದೇ ತಯಾರಾಗಿದ್ದು, ಈಗ ಸೆನ್ಸಾರ್ ಅಂಗಳದಲ್ಲಿದೆ. ಅನೇಕ ಅನೇಕ ಕಮರ್ಷಿಯಲ್ ಚಿತ್ರಗಳನ್ನು ನಿರ್ಮಿಸಿರುವ ಅಣಜಿ ನಾಗರಾಜ್ ಮೊದಲ ಬಾರಿಗೆ...