ಒಡೆಯರ್ ಮುನ್ನ ಪವನ್ ಹೊಸ ಸಿನಿಮಾ | ಕಹಳೆ ಸಿನಿಮಾದಲ್ಲಿ ಕಂಪ್ಲೀಟ್ ಡಿಟೆಲ್ಸ್.
ದರ್ಶನ್ ಅವರಿಗೆ ಪವನ್ ಒಡೆಯರ್ "ಒಡೆಯರ್' ಎಂಬ ಸಿನಿಮಾ ಮಾಡಲಿದ್ದಾರೆಂಬ ಸುದ್ದಿಯನ್ನು ನೀವು ಕೇಳಿರಬಹುದು. ದರ್ಶನ್ ಅವರ 50ನೇ ಚಿತ್ರ "ಕುರುಕ್ಷೇತ್ರ' ಮುಗಿದ ಬೆನ್ನಲ್ಲೇ "ಒಡೆಯರ್' ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ, ಸ್ವತಃ ದರ್ಶನ್ ಟ್ವೀಟ್ ಮಾಡಿ "ನನ್ನ ಹೊಸ ಸಿನಿಮಾಗಳ ಬಗ್ಗೆ ಅನಾವಶ್ಯಕ ಚರ್ಚೆ ಬೇಡ. ಸಮಯ ಬಂದಾಗ ನಾನೇ ಹೇಳುತ್ತೇನೆ' ಎಂದಿದ್ದರು. ಅಲ್ಲಿಗೆ "ಕುರುಕ್ಷೇತ್ರ' ನಂತರ ದರ್ಶನ್ ಅವರ ಯಾವ ಸಿನಿಮಾ ಸೆಟ್ಟೇರುತ್ತದೆ ಎಂಬ ಪ್ರಶ್ನೆ ಓಡಾಡುತ್ತಲೇ ಇದೆ....