Sunday, March 30, 2025

ಸಿನಿಮಾ

ಸಿನಿಮಾ

ಡಿಸೆಂಬರ್’ನಲ್ಲಿ ಬಾಹುಬಲಿ ಮದುವೆ !

ಹೈದರಾಬಾದ್: ಬಾಹುಬಲಿ ಖ್ಯಾತ ನಟರಾದ ಪ್ರಭಾಸ್​ ಹಾಗೂ ಅನುಷ್ಕಾ ಶೆಟ್ಟಿ ಡಿಸೆಂಬರ್​ನಲ್ಲಿ ಮದುವೆಯಾಗಲಿದ್ದಾರಂತೆ. ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಹಾಗೂ ಪ್ರಭಾಸ್‌ರ ಕೆಮೆಸ್ಟ್ರಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿತ್ತು. ಹೀಗಾಗಿ ಪ್ರಭಾಸ್​, ಅನುಷ್ಕಾ ನಡುವೆ ಲವ್​ ಇದೆ ಎಂದು ಗುಸುಗುಸು ಟಾಲಿವುಡ್​ನಲ್ಲಿ ಹರಿದಾಡಿತ್ತು. ಈಗ ಇದೀಗ ಖ್ಯಾತ ಫಿಲ್ಮ್ ವಿಮರ್ಶಕ ಉಮೈರ್ ಸಿಂಧು ಟ್ವಿಟ್​ ಇದಕ್ಕೆ ಸಾಕ್ಷಿಯಾಗಿದೆ. ಪ್ರಭಾಸ್, ಅನುಷ್ಕಾ ಡಿಸೆಂಬರ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರ ಲವ್ ನಿಜ. ಪ್ರಭಾಸ್, ಅನುಷ್ಕಾರ ಕ್ಲೋಸ್...
ಸಿನಿಮಾಸುದ್ದಿ

ಚೆಲುವಿನ ಚಿತ್ತಾರ ಸಿನಿಮಾದ ಬುಲ್ಲಿ ರಾಕೇಶ್ ಇನ್ನಿಲ್ಲ !

ಚೆಲುವಿನ ಚಿತ್ತಾರ ಚಿತ್ರ ನೋಡಿರಬೇಕಲ್ಲ.ಆ ಚಿತ್ರದಲ್ಲಿ ಅಮೂಲ್ಯ-ಗಣೇಶ್ ಅಭಿನಯದ ಜತೆ ಕುಳ್ಳ ಬುಲ್ಲಿ ಮತ್ತು ಕೋಮಲ್ ಕುಮಾರ್ ಕಾಮಿಡಿ ಭಯಂಕರ ಹಿಟ್ ಆಗಿತ್ತು‌.ಅದರಲ್ಲಿ ಆ ಹುಡುಗ ಅಂದರೆ ಬುಲ್ಲಿ ಪಪುಸಿ ಅಂದರೆ ರಾಕೇಶ್ ಕೋಮಲ್’ಗೆ ಪೆಪ್ಸಿ ತಂದುಕೊಡೋ ದೃಶ್ಯ ಫೇಮಸ್ ಆಗಿತ್ತು. ಈಗ ಆ ಹುಡುಗ ರಾಕೇಶ್ ಅಸುನೀಗಿದ್ದಾರೆ‌. ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೇ ಸೆಂಟ್ಸ್ ಜಾನ್ ಆಸ್ಪತ್ರೆಯಲ್ಲಿ ನೆನ್ನೆ ಸಂಜೆ ಅಸುನೀಗಿದರು. ರಾಕೇಶ್ ಧೂಮಪಾನ ಚಿತ್ರದಲ್ಲಿ...
1 81 82 83
Page 83 of 83
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ