ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾಟಕ್ಕೆ ತೆರಳುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಭಹಾರೈಕೆ-ಕಹಳೆ ನ್ಯೂಸ್
ಪುತ್ತೂರು: ವಿದ್ಯಾಭಾರತಿ ರಾಷ್ಟ್ರಮಟ್ಟದ ಖೋ–ಖೋ ಪಂದ್ಯಾಟವು ಗೀತಾ ವಿದ್ಯಾ ಮಂದಿರ ಗೋಹನ, ಸೋನಿಪತ್ ಪ್ರದೇಶ, ಹರಿಯಾಣ ಇಲ್ಲಿ ನಡೆಯಲಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಈ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ. ಅಕ್ಟೋಬರ್ 15ರಿಂದ 18ರವರೆಗೆ ನಡೆಯಲಿರುವ ಈ ಪಂದ್ಯಾಟದಲ್ಲಿ ತಂಡದಲ್ಲಿ ದ್ವಿತೀಯ ಪಿಯುಸಿಯ ಜಿಷ್ಣು ಪ್ರಕಾಶ್ ಎ, ಬಿ. ಗುರುಕಿರಣ್ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ವನಿಶ್, ಚಿಂತನ್ ಪಿ, ಭವಿಷ್ ಜಿ, ಸೃಜನ್,ತರುಣ್ ಬಿ.ಎಸ್, ಮಿಥುನ್ ಶೆಟ್ಟಿ ಎಸ್.ಎಲ್,...