ಪುತ್ತೂರಿನ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸನಲ್ಲಿ “ಸ್ವರ್ಣಹಬ್ಬ” ನವರಾತ್ರಿ ವಿಶೇಷ ಕೊಡುಗೆಗಳ ಶುಭಾರಂಭ – ಕಹಳೆ ನ್ಯೂಸ್
ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ ನಲ್ಲಿ ನವರಾತ್ರಿ ಪ್ರಯುಕ್ತ ಜಿ.ಎಲ್. ಸ್ವರ್ಣಹಬ್ಬ ಇಂದು ಶುಭಾರಂಭಗೊಂಡಿತು. ಉದ್ಘಾಟನಾ ಸಮಾರಂಭವನ್ನು ಪುತ್ತೂರಿನ ಪ್ರಸಿದ್ಧ ಶುಶ್ರುತ ಆರ್ಯುವೇದ ಆಸ್ಪತ್ರೆಯ ಮಾಲಕರಾದ ಡಾ. ರವಿಶಂಕರ್ ಪೆರುವಾಜೆ ಹಾಗೂ ಡಾ. ಜಯಶ್ರೀ ಆರ್. ಪೆರುವಾಜೆ ಇವರು ನೇರವೇರಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಲರಾಮ ಆಚಾರ್ಯ ಮತ್ತು ಶ್ರೀಮತಿ ರಾಜೇಶ್ವರಿ ಬಲರಾಮ ಆಚಾರ್ಯ ಉಪಸ್ಥಿತರಿದ್ದರು. ಗ್ರಾಹಕರಿಗೆ ಸ್ವರ್ಣ ಹಬ್ಬದ ಪ್ರಯುಕ್ತ ಆಕರ್ಷಕ...