ಸ್ವಾಮಿ ವಿವೇ ಕಾನಂದರ ಪ್ರೇರಣೆ ಪ್ರತೀ ವಿದ್ಯಾರ್ಥಿಗಳ ಹೃದಯವನ್ನು ಬೆಳಗಲಿ :ಚಕ್ರವರ್ತಿ ಸೂಲಿಬೆಲೆ-ಕಹಳೆ ನ್ಯೂಸ್
ಪುತ್ತೂರು: “ಸಿಂಹಸದೃಶವಾದ ಹಿಂದೂ ಧರ್ಮ ಕ್ಕೆ ಪುನರ್ಜನ್ಮವನ್ನು ನೀಡಿದವರು ಸ್ವಾಮಿ ವಿವೇಕಾನಂದರು . ಹಿಂದೂಧರ್ಮ ವೆಂದರೆ ಅತ್ಯಂತ ಪ್ರಾಚೀನವ ದ, ಶ್ರೇಷ್ಠವಾದ ಧರ್ಮ ಎಂದು ಜಗತ್ತಿನ ಕಣ್ಣಿನಲ್ಲಿ ಸಾಕ್ಷೀ ಕರಿಸಿದವರು ಸ್ವಾಮಿ ವಿವಕಾನಂದರು . ವ್ಯಕ್ತಿತ್ವದ ಅಮೂಲಾಗ್ರ ಬದಲಾ ವಣೆಯಾಗಲು ವಿವೇಕಾನಂದರ ಜೀವನವನ್ನು ಓದಿ ಪ್ರೇರಣೆಗೊಳ್ಳಬೇಕು . ಈ ಮಹಾನ್ ಸಂತನನ್ನು ಅಧ್ಯಯನ ಮಾಡಿದವರು , ಅವರನ್ನು ಹೃದಯದಲ್ಲಿ ಇರಿಸಿಕೊಂ ಡವರು ಎಂದಿಗೂ ಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಅವರಮಾತಿನ...