ಒಬ್ಬ ಹಿರಿಯ ನಟ ಸಿದ್ದಿಕಿ ಮಗಳೆಂದು ಕರೆದು ಅತ್ಯಾಚಾರ ಎಸಗಿದ, ಇನ್ನೊಬ್ಬ ನಟ ರಿಯಾಜ್ ಖಾನ್ ಸೆಕ್ಸ್ ಇಷ್ಟಾನಾ ಎಂದ ; ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ಮಲಯಾಳಂ ನಟಿ ರೇವತಿ ಸಂಪತ್ – ಕಹಳೆ ನ್ಯೂಸ್
ಜಸ್ಟಿಸ್ ಹೇಮಾ ಸಮಿತಿ ಸಿದ್ಧಪಡಿಸಿರುವ ವರದಿ ಮಲಯಾಳಂ ಚಿತ್ರರಂಗದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಸ್ಟಿಂಗ್ ಕೌಚ್‌ನಿಂದ ಹಿಡಿದು ತಾರತಮ್ಯದವರೆಗೆ ಮಹಿಳೆಯರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಮಾ ಸಮಿತಿ ಹೇಳಿದೆ. ಈ ಹಿನ್ನೆಲೆಯಲ್ಲಿ ಮಲಯಾಳಂ ನಟಿ ರೇವತಿ ಸಂಪತ್, ಮಾಲಿವುಡ್‌ನ ಹಿರಿಯ ನಟ ಸಿದ್ದಿಕಿ ಮತ್ತು ಬಹುಭಾಷಾ ನಟ ರಿಯಾಜ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಟಿಯ...