ಕಾರ್ಕಳ : ಯುವತಿ ಅಪಹರಿಸಿ ಗ್ಯಾಂಗ್ ರೇ*ಪ್..? ಪ್ರಕರಣ : ಇಬ್ಬರ ಬಂಧನ – ಕಹಳೆ ನ್ಯೂಸ್
ಕಾರ್ಕಳ : ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಬೆಳಗ್ಗೆ ಕಾರಿನಲ್ಲಿ ಕರೆದೊಯ್ದು ಬಳಿಕ ಸಂಜೆ ವಾಪಸ್ ಕರೆ ತಂದು ಮನೆಯ ಬಳಿ ಬಿಟ್ಟು ಹೋದ ಘಟನೆ ಕಾರ್ಕಳದಲ್ಲಿ ಆ.23ರಂದು ನಡೆದಿದೆ. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಯ್ಯಪ್ಪನಗರ ಸಮೀಪದ ಯುವತಿಯ ಮನೆಯ ಬಳಿಯಿಂದ ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಸಂಜೆ ವೇಳೆಗೆ ಮನೆ ಸಮೀಪ ಯುವತಿಯನ್ನು ಯುವಕ ಕಾರಿನಲ್ಲಿ ತಂದು ಬಿಟ್ಟ...