ಪ್ಯಾರಿಸ್ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್‌ನ ಭರವಸೆ ಮಂಗಳೂರಿನ ಅರ್ಚನಾ ಕಾಮತ್ – ಕಹಳೆ ನ್ಯೂಸ್
ಮಂಗಳೂರಿನ ಪದವಿನಂಗಡಿ ಮೂಲದ, ಬೆಂಗಳೂರಿನ ಪ್ರಸಿದ್ಧ ಕಣ್ಣಿನ ವೈದ್ಯರಾದ ಡಾ. ಗಿರೀಶ್ ಕಾಮತ್ ಮತ್ತು ಡಾ. ಅನುರಾಧಾ ಕಾಮತ್ ದಂಪತಿಯ ಮಗಳು ಅರ್ಚನಾ ಕಾಮತ್. ಕೂತೂಹಲಕ್ಕೆಂದು ತನ್ನ ಸಂಬಂಧಿಕರ ಜೊತೆಗೆ ಟೇಬಲ್ ಟೆನಿಸ್ ಆಡಲು ಶುರುಮಾಡಿದ ಅರ್ಚನಾ ಅವರು ಒಂಭತ್ತು ವರ್ಷ ವಯಸ್ಸಿನ ಹುಡುಗಿಯಾಗಿದ್ದಾಗಿನಿಂದ ಗಂಭೀರವಾಗಿ ಈ ಆಟವನ್ನು ಪರಿಗಣಿಸಿದರು. 24 ವರ್ಷದ ಯುವ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್, ಎರಡು ಬಾರಿಯ ನ್ಯಾಷನಲ್ ಚಾಂಪಿಯನ್. ಕಳೆದ...