ಭಾರತ ಬಿಟ್ಟು ತೊಲಗು | ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗರಂ.
ದೆಹಲಿ : ಮುಂಬೈ ಭಯೋತ್ಪಾದಕ ದಾಳಿ ಬಗ್ಗೆ ಕೆಂಡಾಮಂಡಲವಾಗಿದ್ದ ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಪಾಕಿಸ್ತಾನದ ಸಚಿವ ಶಾ ಮಹ್ಮೂದ್ ಖುರೇಶಿಗೆ ಫೋನ್ ಕರೆ ಮಾಡಿ ಕೂಡಲೇ ಭಾರತದಿಂದ ತೆರಳುವಂತೆ ತಿಳಿಸಿದ್ದರು ಎಂದು ಪ್ರಣವ್ ಮುಖರ್ಜಿ ಅವರ ಆತ್ಮಹಚರಿತ್ರೆಯ ಮೂರನೇ ಸಂಪುಟ “ದಿ ಕೊಲೀಶನ್ ಇಯರ್ಸ್ 1996-2012″ರಲ್ಲಿ ಬರೆಯಲಾಗಿದೆ. ಶುಕ್ರವಾರ ಬಿಡುಗಡೆಗೊಂಡ ಈ ಪುಸ್ತಕದಲ್ಲಿ ಖುರೇಶಿ ಅವರನ್ನು ಪಾಕಿಸ್ತಾನಕ್ಕೆ...