ವಿಜ್ಞಾನ ಸ್ಪರ್ಧೆಯಲ್ಲಿ ಪದ್ಯಾಣದ ಪೋರಿ ಶಿವೆಯದ್ದೇ ಮೇಲುಗೈ !
ಮಂಗಳೂರು : ನಗರದ ಶಾರದಾ ವಿದ್ಯಾಲಯದ ಆರನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಪದ್ಯಾಣ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮುಕ್ತೇಸರರಾದ ಸತ್ಯನಾರಾಯಣ ಭಟ್ ಸೇರಾಜೆ ಮತ್ತು ಉಷಾ ಸತ್ಯನಾರಾಯಣ ಭಟ್ ದಂಪತಿಗಳ ಪುತ್ರಿ ಶಿವೆ ಭಟ್ ಸೇರಾಜೆ ಸುರತ್ಕಲ್ ನ ಎನ್.ಐ.ಟಿ.ಕೆ. ಯಲ್ಲಿ ತಿಂಕ್ ಇಂಡಿಯಾ ಮತ್ತು ಸಿ.ಎಫ್.ಎ.ಎಲ್. ಆಯೋಜಿಸಿದ್ದ ' ENGICONNET ' ಎಂಬ ವಿಜ್ಞಾನ ಮೇಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ ನಾನೂರು ವಿದ್ಯಾರ್ಥಿಗಳ ಪೈಕಿ ದ್ವಿತೀಯ ಸ್ಥಾನ ಪಡೆದಿದ್ದಾರೆ....