ನೀವು ಈಗತಾನೆ ಮದುವೆ ಆಗಿದ್ದಿರೇ.. ಹಾಗಾದರೆ ಮದುವೆ ಪ್ರಮಾಣಪತ್ರ ಪಡೆದುಕೊಳ್ಳುವುದು ಹೇಗೆ..?
ಮದುವೆಯಾದ ವಧು ವರರಿಗೆ ದಂಪತಿಗಳಾಗಿರುವುದಕ್ಕೆ ಸರ್ಕಾರದಿಂದ ಸಿಗುವ ದೃಢೀಕೃತ ಪತ್ರ ಮದುವೆ ಪ್ರಮಾಣಪತ್ರ ಎಂದು ಹೇಳುತ್ತಾರೆ. ನಿಮಗೆ ಯಾವ ಯಾವ ಸಂಧರ್ಭಗಳಲ್ಲಿ ಮದುವೆ ಪ್ರಮಾಣಪತ್ರ ಬೇಕಾಗುತ್ತದೆ. * ಆಸ್ತಿಯ ಉತ್ತರಾಧಿಕಾರಿಯಾಗಲು. * ಪತಿ ಹಾಗೂ ಪತ್ನಿ ಒಟ್ಟಿಗೆ ವೀಸಾ ಪಡೆಯಲು / ಕೆಲಸದ ಪರವಾನಗಿಯನ್ನು ಪಡೆಯಲು. * ನಿಮ್ಮ ಮೊದಲ ಹೆಸರು ಬದಲಾಯಿಸಿಕೊಳ್ಳಲು. * ಮರುಮದುವೆ ಸಂದರ್ಭದಲ್ಲಿ. * ಸಂಗಾತಿಯಿಂದ ವಿಚ್ಛೇದನ ಪಡೆಯಲು. * ನಾಮಾಂಕಿತಗೊಂಡ ಪತಿ ಅಥವಾ ಪತ್ನಿ...