ಚಂದ್ರಶೇಖರ ಪೂಜಾರಿ ಕುಟುಂಬಕ್ಕೆ ಅಶೋಕ್ ರೈ ಆರ್ಥಿಕ ನೆರವು.
ಬಂಟ್ವಾಳ : ಬಂಟ್ಟಾಳ ತಾಲೂಕಿನ ಪೆರ್ನೆ ಬಿಳಿಯೂರು ಗ್ರಾಮದ ಸುಣ್ಣಾನ ನಿವಾಸಿ ಚಂದ್ರಶೇಖರ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದು,ವಿಷಯ ತಿಳಿದು ಮನೆಗೆ ಭೇಟಿ ನೀಡಿದ ಉದ್ಯಮಿ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಆರ್ಥಿಕ ನೆರವನ್ನು ನೀಡುವ ಭರವಸೆಯಿತ್ತರು.ಇದೇ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ರಮೇಶ್ ಪೂಜಾರಿ,ಅಶೋಕ್ ದೇವಾಡಿಗ ನೇಂಜ,ಪದ್ಮಪ್ಪ ಪೂಜಾರಿ ಕೋಡಿಂಬಾಡಿ ಪರನೀರು ಉಪಸ್ಥಿತರಿದ್ದರು....