Sunday, January 19, 2025

ಸುದ್ದಿ

ಸುದ್ದಿ

ತಳಿಪ್ಪರಂಬು ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಶಾ!

ಕಾಸರಗೋಡು : ಕೇರಳಾದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶಥಾಯ ಗಥಾಯ ಬಿ.ಜೆ.ಪಿ. ಗೆ ಹೆಚ್ಚಿನ ಸ್ಥಾನಗಳಿಸಬೇಕೆಂಬ ಉದ್ದೇಶದಿಂದ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳಾ ಪ್ರವಾಸ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೇರಳಾದ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ತಳಿಪ್ಪರಂಬು ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ. ದೇವರ ದರ್ಶನ ಮಾಡಿದರು....
ಸುದ್ದಿ

ಪಯ್ಯನುರಿನಲ್ಲಿ ಶಾ ಸಭೆಗೆ ತೆರಳುತ್ತಿದ್ದ ಬಸ್ಸಿಗಳಿಗೆ ಕಲ್ಲು, ಕಮ್ಯುನಿಸ್ಟ್, ಮುಸ್ಲಿಂಲೀಗ್ ನಿಂದ ಕೃತ್ಯ! ?

ಕಾಸರಗೋಡು : ಪಯ್ಯೂನುರಿನಲ್ಲಿ ಬಿ.ಜೆ.ಪಿ. ಆಯೋಜಿಸಿದ್ದ ಜನ ರಕ್ಷಾ ಸಭೆಗೆ ಆಗಮಿಸುತ್ತಿದ್ದ ಬಿ.ಜೆ.ಪಿ. ಕಾರ್ಯಕರ್ತರ ಬಸ್ಸಿಗೆ ಕಾಸರಗೋಡಿನ ಸಮೀಪದ ಪಲ್ಲಿಕ್ಕಾರದಲ್ಲಿ ಕಲ್ಲೂತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಐದು ಬಸ್ಸು ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಬಿ.ಜೆ.ಪಿ.ಯ ಕಾಸರಗೋಡಿನ ಕಾರ್ಯದರ್ಶಿ ನ್ಯಾಯವಾದಿ ಶ್ರೀಕಾಂತ್ ಬೇಟಿನೀಡಿದ ಸಂದರ್ಭ ಪೋಲೀಸ್ ಮತ್ತು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಯೂ ನಡೆದ ಬಗ್ಗೆ ಕಹಳೆ ನ್ಯೂಸ್ ಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ....
ಸುದ್ದಿ

ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ.

ಶ್ರೀನಗರ : ಇಲ್ಲಿನ ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಬಿಎಸ್‌ಎಫ್ ಕ್ಯಾಂಪ್‌ ಗುರಿಯಾಗಿರಿಸಿಕೊಂಡು ಉಗ್ರರು ಮಂಗಳವಾರ ನಸುಕಿನ ವೇಳೆ ದಾಳಿ ನಡೆಸಿದ್ದು, ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರತಿ ದಾಳಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಎಲ್ಲಾ ವಿಮಾನಗಳ ಸಂಚಾರವನ್ನು ಸ್ಥಗಿತ ಗೊಳಿಸಲಾಗಿರುವ ಬಗ್ಗೆ ವರದಿಯಾಗಿದೆ. ನಸುಕಿನ 4 ಗಂಟೆಯ ವೇಳೆ ಉಗ್ರರು ಹೊಂಚು ದಾಳಿ ನಡೆಸಿದ್ದು , ಕೆಲ ಉಗ್ರರು ಸಮೀಪದ ಪಕ್ಕದ...
ಸುದ್ದಿ

ಮಂಗಳೂರಿನಲ್ಲಿ ಬಿ.ಜೆ.ಪಿ. ಚಾಣಕ್ಯನಿಗೆ ಭವ್ಯ ಸ್ವಾಗತ.

ಮಂಗಳೂರು : ರಾಜ್ಯ ಮತ್ತು ಕೇರಳಾದ ಮೇಲೆ ಕಣ್ಣಿಟ್ಟಿರುವ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿನ್ನೆ ತಡರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅವರನ್ನು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಎಂ.ಎಲ್.ಎ. ನಾಗರಾಜ್ ಶೆಟ್ಟಿ , ಕೃಷ್ಣ ಪಾಲೆಮಾರ್, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಹರೀಶ್ ಪೂಂಜಾ ಸೇರಿದಂತೆ ಕರಾವಳಿಯ ನಾಯಕರ ದಂಡೇ ಸೇರಿ ಭವ್ಯ ಸಾಗತ ನೀಡಿದರು....
ಸಿನಿಮಾಸುದ್ದಿ

ಚೆಲುವಿನ ಚಿತ್ತಾರ ಸಿನಿಮಾದ ಬುಲ್ಲಿ ರಾಕೇಶ್ ಇನ್ನಿಲ್ಲ !

ಚೆಲುವಿನ ಚಿತ್ತಾರ ಚಿತ್ರ ನೋಡಿರಬೇಕಲ್ಲ.ಆ ಚಿತ್ರದಲ್ಲಿ ಅಮೂಲ್ಯ-ಗಣೇಶ್ ಅಭಿನಯದ ಜತೆ ಕುಳ್ಳ ಬುಲ್ಲಿ ಮತ್ತು ಕೋಮಲ್ ಕುಮಾರ್ ಕಾಮಿಡಿ ಭಯಂಕರ ಹಿಟ್ ಆಗಿತ್ತು‌.ಅದರಲ್ಲಿ ಆ ಹುಡುಗ ಅಂದರೆ ಬುಲ್ಲಿ ಪಪುಸಿ ಅಂದರೆ ರಾಕೇಶ್ ಕೋಮಲ್’ಗೆ ಪೆಪ್ಸಿ ತಂದುಕೊಡೋ ದೃಶ್ಯ ಫೇಮಸ್ ಆಗಿತ್ತು. ಈಗ ಆ ಹುಡುಗ ರಾಕೇಶ್ ಅಸುನೀಗಿದ್ದಾರೆ‌. ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೇ ಸೆಂಟ್ಸ್ ಜಾನ್ ಆಸ್ಪತ್ರೆಯಲ್ಲಿ ನೆನ್ನೆ ಸಂಜೆ ಅಸುನೀಗಿದರು. ರಾಕೇಶ್ ಧೂಮಪಾನ ಚಿತ್ರದಲ್ಲಿ...
ಸುದ್ದಿ

ನ್ಯಾಯಬೆಲೆ ಅಂಗಡಿಗಳಲ್ಲೇ ಸಿಗಲಿದೆ 22 ನಾಗರಿಕ ಸೇವೆ.

ಬೆಂಗಳೂರು: ಅಕ್ಕಿ, ಗೋಧಿ, ರಾಗಿ, ಎಣ್ಣೆ, ಉಪ್ಪು… ಮತ್ತಿತರ ಪಡಿತರ ವಿತರಣೆಗಷ್ಟೇ ಸಮೀತವಾಗಿದ್ದ ರಾಜ್ಯದ ನ್ಯಾಯಬೆಲೆ ಅಂಗಡಿಗಳು ಇನ್ಮುಂದೆ ನಾಗರಿಕರ ದಿನನಿತ್ಯದ ಸೇವಾ ಕೇಂದ್ರಗಳಾಗಲಿವೆ. ರಾಜ್ಯದ 23 ಸಾವಿರ ನ್ಯಾಯಬೆಲೆ ಅಂಗಡಿಗಳನ್ನು ಬಸ್ಸು, ರೈಲು, ವಿಮಾನ ಟಿಕೆಟ್ ಬುಕ್ಕಿಂಗ್ ಮಾಡುವ, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವ, ವಿದ್ಯುತ್ ಬಿಲ್, ನೀರಿನ ಬಿಲ್​ಗಳನ್ನು ಪಾವತಿಸುವ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರಿಗೆ ಸಂಬಂಧಿಸಿದ ಅರ್ಜಿಗಳನ್ನು ಭರ್ತಿ...
ಸುದ್ದಿ

ಜಿ.ಎಸ್.ಟಿ. ಅರುಣ್ ಜೇಟ್ಲಿಯಿಂದ ಸಿಹಿ ಸುದ್ದಿ.

ಫರೀದಾಬಾದ್: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.)ಯ ಹಂತಗಳನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದ್ದು, ತೆರಿಗೆ ಸುಧಾರಣಾ ಕ್ರಮಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ. ಫರೀದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿ.ಎಸ್.ಟಿ. ತೆರಿಗೆ ಸಂಗ್ರಹ ಶ್ರೇಣಿಗಳನ್ನು ಇಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿ.ಎಸ್.ಟಿ. ಅಡಿಯಲ್ಲಿ ಶೇ. 5 ರಿಂದ ಶೇ. 28 ರ ವರೆಗೆ 4 ಶ್ರೇಣಿಗಳಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದು...
ಸುದ್ದಿ

ಸರಸ್ವತೀ ಪೂಜೆ ಹಾಗೂ ವಿದ್ಯಾರಂಭ – ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ

ಬದಿಯಡ್ಕ : ಗುರುಶಿಷ್ಯ ಬಾಂಧವ್ಯದ ಪ್ರತೀಕ-ಕಲಿಸಿದ ಎರಡಕ್ಷರದಿಂದ ಜೀವನದ ಧನ್ಯತಾ ಭಾವ. ವಿದ್ಯಾಧಿ ದೇವತೆಯ ಸಮ್ಮುಖದಲ್ಲಿ ಗೋಚರಿಸಲ್ಪಟ್ಟು ಮುಗ್ದವಾಗಿರುವ ಮುದ್ದುಮಕ್ಕಳನ್ನು ಬಿದ್ದಲ್ಲಿಂದ ಎಬ್ಬಿಸಿ ಪ್ರೌಢಾವಸ್ಥೆಗೆ ತಲುಪಿಸುವ ಸಮಾಜದಲ್ಲಿ ಸುಸಂಸ್ಕೃತ ಜೀವನವನ್ನು ನಡೆಸಲು ಬೇಕಾದ, ಎಲ್ಲಾ ವಿಧದ ಮಾರ್ಗದರ್ಶನಗಳನ್ನು ನೀಡುವ ಮಹತ್ಕಾರ್ಯವನ್ನು ಹೊತ್ತಿರುವ ಆಚಾರ್ಯವೃಂದಕ್ಕೆ ಧನ್ಯತಾ ಭಾವದೊಂದಿಗೆ ನಮಿಸುತ್ತಿರುವ ಈ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅಭಿಪ್ರಾಯಟ್ಟರು. ಅವರು ಶನಿವಾರ ಬದಿಯಡ್ಕ ಶ್ರೀ ಭಾರತೀ...
1 2,741 2,742 2,743 2,744 2,745
Page 2743 of 2745