ಸಿವಿಲ್ ಇಂಜಿನಿಯರಿಂಗ್ ಫೀಲ್ಡಿಗೆ ಈಶಾವಾಸ್ ಪಾದಾರ್ಪಣೆ
ಪುತ್ತೂರು:ನಗರದ ಬೊಳುವಾರು ಹಿರಣ್ಯ ಸಂಕೀರ್ಣದಲ್ಲಿ ಈಶಾವಾಸ್ ಸಿವಿಲ್ ಇಂಜಿನಿಯರಿಂಗ್ ಕನ್ಸಲ್ಟನ್ಸಿ ಕಛೇರಿ ಶುಭಾರಂಭಗೊಂಡಿತು. ದೀಪ ಬೇಳಗಿಸುದರ ಮೂಲಕ ಉದ್ಘಾಟನೆಯನ್ನು ಮೀನಾಕ್ಷಿ ಶಿವರಾಮ ಪದ್ಯಾಣ ಮತ್ತು ರಾಜೇಶ್ವರಿ ಮಹಾದೇವ ಮಣಿಲಾ ನೆರವೇರಿಸಿದರು ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷರಾದ ವೆಂಕಟರಾಜ್, ಯಕ್ಷಗಾನ ಕಲಾವಿದರಾದ ಚೈತನ್ಯ ಕೃಷ್ಣ ಪದ್ಯಾಣ, ಶ್ರೀರಾಮ್ ಕಂಷ್ರಕ್ಷನ್ ಮಾಲಕರಾದ ಪ್ರಸನ್ನ ಭಟ್, ಸಾವಿತ್ರಮ್ಮ ಮಣಿಲಾ ಮಣಿಲಾ ಮಹಾದೇವ ಶಾಸ್ತ್ರಿ ಪದ್ಯಾಣ ಶಿವರಾಮ ಭಟ್ ಚೈತನ್ಯ ಕೃಷ್ಣ ಪದ್ಯಾಣ, ರಮಾನಂದ...