ಕೊರಗಜ್ಜನ ನಿಂದನೆ ಉರಿದುಬಿದ್ದ ಹಿಂದೂ ಸಂರಕ್ಷಣಾ ಸಮಿತಿ.
ಮಂಗಳೂರು : ಹಿಂದೂ ಸಮಾಜವನ್ನು ಗುರಿಯಾಗಿಸಿ ಕೆಲವು ಅತೀ ಬುದ್ದಿ ಜೀವಿಗಳು ಸಾಮಾಜಿಕ ಜಾಲತಾಣದಲ್ಲಿ ಹಲವು ಸಮಯಗಳಿಂದ ಅಪಪ್ರಚಾರ ಮಾಡುತ್ತಾ ಹಿಂದೂ ದೇವರುಗಳನ್ನು ಅವಾಚ್ಯ ಶಭ್ಧಗಳಿಂದ ನಿಂದಿಸುತ್ತಾ ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ತರುವಂತ ಕೆಲಸವನ್ನು ನಿರಾತಂಕವಾಗಿ ಮಾಡುತ್ತಾ ಬರುತಿದ್ದಾರೆ. ಆದರೆ ನಮ್ಮ ರಾಜಕೀಯ ನೇತಾರರ ಜಾಣ ಕುರುಡು ಅವರನ್ನು ಇನ್ನಷ್ಟು ಅದೇ ಕೆಲಸಕ್ಕೆ ಪ್ರೇರೇಪಿಸುತಿದೆಯೇ ಹೊರತು ಅವುಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಮಾಡುತಿಲ್ಲ ಅದರ ಪರಿಣಾಮ 27-9-2017ರಂದು angel...