ಪರೇಶ್ ಹತ್ಯೆ ಖಂಡಿಸಿ ಇಂದು ಪುತ್ತೂರಿನಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ – ಅಜಿತ್ ರೈ
ಪುತ್ತೂರು : ಹೊನ್ನಾವರದಲ್ಲಿ ಅತ್ಯಂತ ಬರ್ಬರವಾಗಿ ಹತ್ಯೆಗೈಯ್ಯಲ್ಪಟ್ಟ ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತ್ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಾಂತ ಕಾಂಗ್ರೇಸ್ ಸರಕಾರ ಅಧೀಕಾರಕ್ಕೆ ಬಂದ ನಂತರ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಹಿಂದೂ ವಿರೋದಿ ರಾಜ್ಯ ಸರಕಾರದ ವಿರುದ್ದ , ಹತ್ಯೆಯ ಹಿಂದಿರುವ ಉದ್ದೇಶ, ಎಲ್ಲಾ ಹತ್ಯೆಯ ತನಿಕೆ ಯನ್ನು NIA ಗೆ ಒಪ್ಪಿಸುವಂತೆ ಆಗ್ರಹಿಸಿ ದಿನಾಂಕ -12/12/2017 ಸಂಜೆ 7.00 ಗಂಟೆಗೆ ಸರಿಯಾಗಿ" ಹಿಂದು ಜಾಗರಣ...