2018ರಿಂದ ಹಜ್ ಯಾತ್ರೆ ಸಿಗಲ್ಲ ಸಬ್ಸಿಡಿ, ಸರಕಾರದ ದುಡ್ಡಿನಲ್ಲಿ ನಡೆಸುತ್ತಿದ್ದ ಪುಣ್ಯ ಸಂಪಾದನೆಗೆ ಬ್ರೇಕ್!
ದೆಹಲಿ : ಪ್ರತಿವರ್ಷ ಹಜ್ ಯಾತ್ರೆಗೆ ಹೋಗುವ ಮುಸ್ಲಲ್ಮಾನರಿಗೆ ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ 2018ರಿಂದ ಸಹಾಯಧನ ರದ್ದಾಗಲಿದೆ! ಹಜ್ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದೆ. ಆ ಕರಡು ನೀತಿಯಲ್ಲಿ ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಗೊಳಿಸುವ ಕುರಿತು ಇದೆ. ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ನೇತೃತ್ವದ ಸಮಿತಿ ಈ ಕರಡು ನೀತಿಯನ್ನು ರಚಿಸಿದ್ದಾರೆ. “ಇದೊಂದು ಪಾರದರ್ಶಕ, ಜನಸ್ನೇಹಿ ನೀತಿಯಾಗಿದ್ದು ಇದು ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ...