Friday, April 4, 2025

ಸುದ್ದಿ

ಸುದ್ದಿ

ಸೆಲ್ಪಿ ವಿದ್ ಗೋ – ಇದು ಕಹಳೆ ನ್ಯೂಸ್ ಅಭಿಯಾನ.

ಮಂಗಳೂರು : ದೀಪಾವಳಿ ಗೋಪುಜೆಯ ಸಂದರ್ಭದಲ್ಲಿ ಭಾರತೀಯ ಗೋತಳಿಯ ಸಂರಕ್ಷಣೆಯ ಸಂಕಲ್ಪದೊಂದಿಗೆ ಕಹಳೆ ನ್ಯೂಸ್ ಆರಂಭಿಸಿದೆ ನೂತನ ಅಭಿಯಾನ ಸೆಲ್ಪಿ ವಿದ್ ಗೋ. ಭಾತೀಯ ಗೋತಳಿಯ ಜೊತೆಗೆ ಸೆಲ್ಪಿ ಕ್ಲಿಕಿಸಿ 18 ಅಕ್ಟೋಬರ್ 2017ರ ಒಳಗೆ ನಮಗೆ ಕಳುಹಿಸಿ... ಬಹುಮಾನ ಗೆಲ್ಲಿರಿ....! ನಮ್ಮ ವಾಟ್ಸ್ ಆ್ಯಪ್ ಸಂಖ್ಯೆ : 8105291288 ನೀವೂ ಈ ಅಭಿಯಾನದಲ್ಲಿ ಭಾಗವಹಿಸಿ ಗೋ ಸಂರಕ್ಷಣೆಯ ದೀಕ್ಷೆ ಪಡೆಯಿರಿ. #SelfieWithGou...
ಸುದ್ದಿ

ಕಾದರ್ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತನ ಕೊಚ್ಚಿ ಕೊಲೆ,ಓರ್ವ ಗಂಭೀರ.

ಮಂಗಳೂರು : ಉಳ್ಳಾಲ ಸಂಜೆ ಸುಮಾರು 7 ರ ಹೊತ್ತಿಗೆ ಬಿಜೆಪಿ ಸಕ್ರಿಯ ಕಾರ್ಯಕರ್ತನನ್ನು ದುಷ್ಕರ್ಮಿಗಳ ಗ್ಯಾಂಗ್ ಒಂದು ಕೊಚ್ಚಿ ಕೊಲೆ ಮಾಡಲಾಗಿದ್ದು ಇನ್ನೋರ್ವ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ ಎಂದು ವರದಿ ಆಗಿದೆ .ಹತ್ಯೆಗೊಳಗಾದ ವ್ಯಕ್ತಿಯನ್ನು ಮುಕ್ಕಚೇರಿ ನಿವಾಸಿ ಝುಬೈರ್ (೩೮) ಎಂದು ಗುರುತಿಸಲಾಗಿದ್ದು ಇರಿತಗೊಳಗಾದ ಇಲ್ಯಾಸ್ ಚಿಂತಾಜನಕವಾಗಿದ್ದು ಘಟನೆ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ . ಘಟನೆ ಬಗ್ಗೆ  ರಾಜ್ಯ...
ಸುದ್ದಿ

ಒಂದೇ ವರ್ಷದಲ್ಲಿ ಗೋಹತ್ಯೆ ಪ್ರಮಾಣದಲ್ಲಿ ಭಾರೀ ಇಳಿಕೆ, ರಾಘವೇಶ್ವರ ಶ್ರೀ ಸಂತಸ.

ಹುಬ್ಬಳ್ಳಿ: ಗೋ ಸಂರಕ್ಷಣಾ ಜಾಗೃತಿಯ ಆಂದೋಲನದ ಪರಿಣಾಮ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ಗೋಹತ್ಯೆಯಲ್ಲಿ ಶೇ.50ರಷ್ಟು ಇಳಿಕೆಯಾಗಿದೆ ಎಂದು ರಾಮಚಂದ್ರಾ– ಪುರ ಮಠದ ರಾಘವೇಶ್ವರ ಭಾರತೀ ಶ್ರೀ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಟ್ಕಳ ಮುಸ್ಲಿಮರ ಹೇಳಿಕೆಯನ್ನು ಆಧರಿಸಿಯೇ ನಾವು ಈ ವಿಷಯ ಹೇಳುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಅರ್ಧದಷ್ಟು ಗೋವುಗಳು ವಧಾಲಯಕ್ಕೆ ಸಿಕ್ಕಿಲ್ಲ ಎಂದು ಅವರು ಹೇಳುತ್ತಿದ್ದಾರೆ ಎಂದರು. ಇನ್ನು ಬೆಂಗಳೂರಿನ...
ಸುದ್ದಿ

ಸಿಪಿಎಂ ವಿರುದ್ಧ ಉರಿದು ಬಿದ್ಧ ಫಯರ್ ಬ್ಯಾಂಡ್ !

ಕೇರಳ : ಕೇರಳದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ  ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಆಯೋಜಿಸಿರುವ ಜನ ರಕ್ಷ ಯಾತ್ರೆಯಲ್ಲಿ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದರು ಮತ್ತು ಕೇರಳ ಸಿಪಿಎಂ ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗದುಕೊಂಡರು . ಕೇರಳದ ಕಣ್ಣೂರಿನಲ್ಲಿ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಲ್ಲಿ ಬಿಜೆಪಿ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗುತ್ತಿದೆ,ಸಿಪಿಎಂ ಸರ್ಕಾರ ರಾಜ್ಯದಲ್ಲಿ ‘ಹತ್ಯೆ ರಾಜಕೀಯ ನಡೆಸುತ್ತಿದೆ ಈ ಕೂಡಲೇ ರಾಜಕೀಯ...
ಸುದ್ದಿ

ಮಂಗಳೂರಿನಲ್ಲಿ ಲಿಂಬಾವಳಿ ನೇತೃತ್ವದಲ್ಲಿ ಬಿ.ಜೆ.ಪಿ. ಬೈಠಕ್.

ಮಂಗಳೂರು : ನವಂಬರ್ 2ರಂದು ಕೇರಳ ಜನರಕ್ಷಣ ಯಾತ್ರೆ ಮತ್ತು ಬೆಂಗಳೂರು ಬೈಕ್ ಯಾತ್ರೆ ಬಗ್ಗೆ ಮಂಗಳೂರು, ಉಡುಪಿ ಮತ್ತು ಕೊಡುಗು ಜಿಲ್ಲೆಗಳ ಬಿ.ಜೆ.ಪಿ ಪ್ರಮುಖರ ಪೂರ್ವಬಾವಿ ಸಭೆ ಮಂಗಳೂರಿನ ಬಿ.ಜೆ.ಪಿ. ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯ ನಾಯಕರಾದ ಅರವಿಂದ ಲಿಂಬಾವಳಿ, ತೇಜಸ್ವಿ ಸೂರ್ಯ, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಯುವಮೋರ್ಚ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಬ್ರಿಜೇಶ್ ಚೌಟ ಮೊತ್ತಿತರರು ಉಪಸ್ಥಿತರಿದ್ದರು....
ಸುದ್ದಿ

ಸಿಎಂ ಸಿದ್ದರಾಮಯ್ಯ ಮಾಹಾ ವಂಚಕ – ಶೋಭಾ

ಬೆಂಗಳೂರು: ಇಂದಿರಾ ಕ್ಯಾಂಟೀನ್ ನಿರ್ಮಾಣದಲ್ಲಿ ಕೋಟಿ, ಕೋಟಿ ರೂಪಾಯಿ ಗೋಲ್ ಮಾಲ್ ನಡೆದಿದೆ, ಇಂದಿರಾ ಕ್ಯಾಂಟೀನ್ ನಿರ್ಮಾಣದ ಗುತ್ತಿಗೆ ತಮಿಳುನಾಡಿನವರಿಗೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯನವರದ್ದು ಕಾಮ್ ಕೀ ಬಾತ್ ಅಲ್ಲ, ಲೂಟ್ ಕೀ ಬಾತ್ ಬಗ್ಗೆ ಹೇಳಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಎಲ್ಲರನ್ನೂ ದೂರ ಮಾಡಿ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು. ನಾವು ಒತ್ತಾಯಿಸಿರುವ...
ಸುದ್ದಿ

ಜೈಶ್‌ ಆತ್ಮಾಹುತಿ ದಾಳಿಯನ್ನು ವಿಫ‌ಲಗೊಳಿಸಿದ ನಮ್ಮ ಸೇನೆ.

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದ ಹೈಸೆಕ್ಯೂರಿಟಿ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಬಿಎಸ್‌ಎಫ್ ಶಿಬಿರದ ಮೇಲೆ ದಾಳಿ ನಡೆಸಿ, ವಿಧ್ವಂಸಕ ಕೃತ್ಯವೆಸಗಲು ಮುಂದಾಗಿದ್ದ ಪಾಕಿಸ್ತಾನ ಮೂಲದ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಯತ್ನವನ್ನು ಭಾರತೀಯ ಸೇನೆ ವಿಫ‌ಲಗೊಳಿಸಿದೆ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್ನ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಹುತಾತ್ಮರಾಗಿ ದ್ದಾರೆ. ಇದೇ ವೇಳೆ, ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಎಲ್ಲ ಮೂವರು ಉಗ್ರರನ್ನೂ ಹತ್ಯೆಗೈಯ್ಯಲಾಗಿದೆ. ಪಾಕ್‌ ಸೇನೆ ಇಬ್ಬರು ಮಕ್ಕಳನ್ನು ಬಲಿತೆಗೆದು ಕೊಂಡ...
ಸುದ್ದಿ

ಐಸಿಸ್ ಭಯೋತ್ಪದಕರನ್ನು ಬಂಧಿಸಿ ಭಾರತದಿಂದ ಗಡೀಪಾರು ಮಾಡಿ – ಹಸಂತ್ತಡ್ಕ

ಪುತ್ತೂರು : ಮಂಗಳೂರಿನ ಸೌತ್ ಕೆನರಾ ಸಲಫಿ ಸಂಘಟನೆಯ ಮುಖಂಡ ಇಸ್ಮಾಯಿಲ್ ಶಾಫಿ ಎಂಬುವರ ಬ್ಯಾರಿ ಭಾಷೆಯಲ್ಲಿದ್ದ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆ, ವಿವಾದ ಸೃಷ್ಟಿಸಿದೆ. ಆಡಿಯೋದಲ್ಲಿ ಮಂಗಳೂರಿನ ಯುವಕರ ಗುಂಪೊಂದು ಸಿದ್ಧಾಂತವೊಂದರಿಂದ ಪ್ರಭಾವಿತರಾಗಿ ಈ ರೀತಿ ಸಂಘಟನೆ ಮಾಡುತ್ತಿದ್ದಾರೆ. ಐಸಿಸ್‌ ಮಾದರಿಯ ಕಪ್ಪು ಮತ್ತು ಕಂದು ಬಣ್ಣದ ಗೌನ್‌ ಹಾಕುತ್ತಿರುವ ಈ ಯುವಕರಲ್ಲಿ ಎಂಜಿನಿಯರ್‌ ಓದಿದ ಯುವಕರೂ ಇದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಸಲಫೀ ದಮ್ಮಾಜ್...
1 2,824 2,825 2,826 2,827 2,828 2,831
Page 2826 of 2831
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ