ಪಡುಬಿದ್ರಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಘಟಕ ಉದ್ಘಾಟನೆ | ಎರಡು ಲಕ್ಷ ದೇಣಿಗೆ, ಕಲಾವಿದರಿಗೆ ಗೌರವಾರ್ಪಣೆ .
ಉಡುಪಿ : ದೇಶ ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸುತ್ತಾ ಅಶಕ್ತ ಕಲಾವಿದ ಪಾಲಿನ ಕಲ್ಪವೃಕ್ಷವಾಗಿರು ಯಕ್ಷಧ್ರುವ ಪಟ್ಲ ಫೌಂಡೇಷನ್ ಘಟಕವು ಪಡುಬಿದ್ರಿಯಲ್ಲಿ ಶನಿವಾರ ಉದ್ಘಾಟನೆಗೊಂಡಿತು. ಉದ್ಘಾಟನಾ ಕಾರ್ಯಕ್ರದ ಸಭಾಧ್ಯಕ್ಷತೆಯನ್ನು ಬಂಜಾರಾ ಪ್ರಕಾಶ್ ಶೆಟ್ಟಿ ವಹಿಸಿದ್ದರು. ಶಾಸಕ ವಿನಯಕುಮಾರ್ ಸೊರಕೆ ಯಕ್ಷಧ್ರುವ ಪಟ್ಲ ಫೌಂಡೇಷನ್ನಿನ ಪಡುಬಿದ್ರಿ ಘಟಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಾದಿರಾಜ ಉಪಾಧ್ಯಯ ಕೊಲಕಾಡಿ, ಸಾಯಿರಾದಾ ಮನೋಹರ ಶೆಟ್ಟಿ , ಗುರ್ಮೆ ಸುರೇಶ್ ಶೆಟ್ಟಿ , ರತ್ನಾಕರ್ ರಾಜ್ ಅರಸು,...