ಮಾತಲ್ಲೇ ಮೋಡಿ ಮಾಡೋ ‘ಸ್ವರ ಮನ್ಮಥ’ ವಿಜೆ ಮಧುರಾಜ್ ಗುರುಪುರ..!! – ಕಹಳೆ ನ್ಯೂಸ್
ಇವರು ಮೈಕ್ ಹಿಡಿದು ಮಾತಾಡೋಕೆ ಶುರು ಮಾಡಿದ್ರೆ ಮಾತಲ್ಲೇ ಮೋಡಿ ಮಾಡೋ ಸ್ವರ ಮನ್ಮಥ. ತುಳುನಾಡಿನಲ್ಲಿ ಎಲ್ಲೇ ಫಂಕ್ಷನ್ಸ್ ಇರ್ಲಿ ಇವ್ರ ಹೋಸ್ಟೇ ಹೈಲೈಟ್. ಅಪ್ಪಟ ತುಳು ಭಾಷೆಯಲ್ಲಿ ಹೋಸ್ಟ್ ಮಾಡಿ ಜನರನ್ನು ರಂಜಿಸೋದು ಇವರ ಟ್ಯಾಲೆಂಟ್. ಅವರೇ ಸ್ವರ ಮನ್ಮಥ ಬಿರುದಾಂಕಿತ ವಿಜೆ ಮಧುರಾಜ್ ಗುರುಪುರ. ಹೌದು. ತುಳುನಾಡಿನಲ್ಲಿ ಎಲ್ಲೇ ಕಾರ್ಯಕ್ರಮಗಳು ಇರಲಿ ವಿಜೆ ಮಧುರಾಜ್ ಅವರ ಹೋಸ್ಟ್ ಅಂದಮೇಲೆ ಅಲ್ಲಿ ಮನೋರಂಜನೆಗೇನೂ ಕೊರತೆ ಇಲ್ಲ. ತನ್ನ ಅದ್ಭುತ...