ಎಡನೀರು ಮಠಾಧೀಷರಾದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ವಾಹನದ ಮೇಲಿನ ದಾಳಿ ಘಟನೆ ಖಂಡಿಸಿ, ಅಖಿಲ ಭಾರತೀಯ ಸಂತ ಸಮಿತಿಯ ಮಹತ್ವದ ಸಭೆ ; ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಸಂತ ಸಮಿತಿಯ ಸಂತರು ಭಾಗಿ – ಕಾಸರಗೋಡು ಜಿಲ್ಲಾಧಿಕಾರಿಗಳ ಭೇಟಿ, ಸೂಕ್ತ ರಕ್ಷಣೆಗೆ ಸರಕಾರಕ್ಕೆ ಆಗ್ರಹ – ಕಹಳೆ ನ್ಯೂಸ್ಎಡನೀರು ಮಠಾಧೀಷರಾದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ವಾಹನದ ಮೇಲಿನ ದಾಳಿ ಘಟನೆ ಖಂಡಿಸಿ, ಅಖಿಲ ಭಾರತೀಯ ಸಂತ ಸಮಿತಿಯ ಮಹತ್ವದ ಸಭೆ ; ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಸಂತ ಸಮಿತಿಯ ಸಂತರು ಭಾಗಿ – ಕಾಸರಗೋಡು ಜಿಲ್ಲಾಧಿಕಾರಿಗಳ ಭೇಟಿ, ಸೂಕ್ತ ರಕ್ಷಣೆಗೆ ಸರಕಾರಕ್ಕೆ ಆಗ್ರಹ – ಕಹಳೆ ನ್ಯೂಸ್
ಕಾಸರಗೋಡು : ಕೆಲ ದಿನಗಳ ಹಿಂದೆ ಎಡನೀರು ಮಠಾಧೀಶರು ಸಂಚರಿಸುತ್ತಿದ್ದ ವಾಹನದ ಮೇಲೆ ಪುಂಡರ ತಂಡವೊಂದು ದಾಳಿ ಮಾಡಿತ್ತು. ಈ ಹಿನ್ನಲೆಯಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರದೇಶ ಕಮಿಟಿಯ ನೇತೃತ್ವದಲ್ಲಿ ಎಡನೀರು ಮಠದಲ್ಲಿ ಸನ್ಯಾಸಿ ಸಭೆ ನ. 25 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಿತು. ಸಭೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ದಕ್ಷಿಣ ಭಾರತ ಸಂಸ್ಥಾನಗಳಿಂದ ಅಖಿಲ ಭಾರತೀಯ ಸಂತಸಮಿತಿಯ ಕಾರ್ಯಕರ್ತರು ಭಾಗವಹಿಸಿದರು. ಸನಾತನ ಸಂಸ್ಕೃತಿಯ...