123456.. ನೀವು ಕೂಡ ಇದೇ ʼಪಾಸ್ವರ್ಡ್ʼ ಇಟ್ಟಿದ್ದೀರಾ? ಹಾಗಾದ್ರೆ, ತಕ್ಷಣ ಚೇಂಜ್ ಮಾಡಿ – ಕಹಳೆ ನ್ಯೂಸ್
ನವದೆಹಲಿ: ನೀವು ಗೌಪ್ಯವಾಗಿಡುವ ಪಾಸ್ವರ್ಡ್ಗಳು ಅದೆಷ್ಟು ಸೇಫ್ ಅನ್ನೋದು ನಿಮಗೆ ಗೊತ್ತಾ? ಯಾಕಂದ್ರೆ, ನಾವೇನು ನೆನಪಿನಲ್ಲಿ ಇಟ್ಟುಕೊಳ್ಳೊಕೆ ಸುಲಭವಾಗುತ್ತೆ ಅಂತಾ ಒಂದರಿಂದ ಒಂಬತ್ತರವೆರೆಗೆ ಅಂಕಿ ಒತ್ತಿ ಬಿಟ್ಟಿರ್ತೀವೆ. ಆದ್ರೆ, ನೆನಪಿರ್ಲಿ ಇದು ಅತ್ಯಂತ ಡೆಂಜರಸ್. ಹೌದು, ಜಾಗತಿಕವಾಗಿ ಜನರು ಬಳಕೆ ಮಾಡುವ ಅತಿ ಕೆಟ್ಟ ಪಾಸ್ವರ್ಡ್ಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ 2020ರಲ್ಲಿ 123456 ಪಾಸ್ವರ್ಡ್ ಅತಿ ಹೆಚ್ಚು ಬಳಕೆಯಾಗಿದೆಯಂತೆ. ಹಾಗೆಯೇ ಇದು ಅತ್ಯಂತ ಕೆಟ್ಟ ಪಾಸ್ವರ್ಡ್...