LLR, DL ಮಾಡಿಸುವವರಿಗೊಂದು ಮಹತ್ವದ ಮಾಹಿತಿ-ಕಹಳೆ ನ್ಯೂಸ್
ಕೊರೊನಾದಿಂದಾಗಿ ಎಲ್ಲಾ ಕೆಲಸಗಳಿಗೂ ಅಡ್ಡಿಯಾಗುತ್ತಿದೆ. ಹೆಚ್ಚು ಜನ ಸೇರೋದ್ರಿಂದ ಕೊರೊನಾ ಹರಡುವುದು ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಸರ್ಕಾರಿ ಸೇವೆಗಳು, ಕೆಲಸಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದೀಗ ಎಲ್‌ಎಲ್‌ಆರ್, ಡಿಎಲ್ ಮಾಡಿಸುವ ಕ್ರಮದಲ್ಲೂ ಬದಲಾವಣೆ ತರಲಾಗಿದೆ. ವಾಹನ ಕಲಿಕಾ ಮತ್ತು ಚಾಲನಾ ಅನುಜ್ಞಾಪತ್ರ (ಎಲ್‌ಎಲ್‌ಆರ್) ಪಡೆಯಲು ಆನ್ ಲೈನ್ ಮೂಲಕ ಕಾಯ್ದಿರಿಸಿ, ಕಾಯುವ ಅವಧಿಯನ್ನು 30 ದಿನದಿಂದ 90 ದಿನಕ್ಕೆ ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶಿಸಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೆಚ್ಚು ಕಲಿಕಾ...