BIG BREAKING: ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ: ಸೆ.19ರವರೆಗೂ ನಟಿಮಣಿಗಿಲ್ಲ ರಿಲೀಫ್..! – ಕಹಳೆ ನ್ಯೂಸ್
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧಿನ ಖೈದಿಯಾಗಿ ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ಜಾಮೀನು ಅರ್ಜಿಯನ್ನ ನ್ಯಾಯಾಲಯ ಮತ್ತೆ ಮುಂದೂಡಿದ್ದು, ಸೆ.19ರವೆಗೆ ನಟಿಮಣಿಗೆ ರಿಲೀಫ್ ಸಿಗುವಂತಿಲ್ಲ. ಡ್ರಗ್ಸ್ ಪ್ರಕರಣದ ಸಂಬಂಧ ನಟಿ ರಾಗಿಣಿ 12 ದಿನಗಳ ಕಸ್ಟಡಿಯ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ರು. ಸಧ್ಯ ಎನ್ಡಿಪಿಎಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನ ಸೆ.19ರವರೆಗೆ ಮತ್ತೆ ಮುಂದೂಡಿದೆ. ಸಿಸಿಬಿ ವಶದಲ್ಲಿದ್ದ ರಾಗಿಣಿ ಜಾಮೀನು ಅರ್ಜಿ...