Wednesday, January 22, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

“ಶೀಘ್ರವೇ ಪ್ರತಿಭಟನಾ ನಿರತ ರೈತರು ಪುನಃ ಮಾತುಕತೆಗೆ ಬರುವ ಭರವಸೆ ಇದೆ “- ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ – ಕಹಳೆ ನ್ಯೂಸ್

ನವದೆಹಲಿ :ಕೇಂದ್ರ ಕೃಷಿ ಸಚಿವ ನರೇಂದ್ರ ‌ ಸಿಂಗ್‌ ತೋಮರ್‌ ಅವರು "ಶೀಘ್ರವೇ ಪ್ರತಿಭಟನಾ ನಿರತ ರೈತರು ಪುನಃ ಮಾತುಕತೆಗೆ ಬರುವ ಭರವಸೆ ಇದೆ" ಎಂದು ತಿಳಿಸಿದ್ದಾರೆ. ದೆಹಲಿ ಮತ್ತು ಉತ್ತರಪ್ರದೇಶದ ರೈತಪರ ಸಂಘಟನೆಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, "ಭೇಟಿ ಮಾಡಲು ಬಂದಿದ್ದ ಕೆಲವು ರೈತ ಸಂಘಟನೆಗಳು, ಸರ್ಕಾರ ಜಾರಿಗೆ ತಂದ ಕಾನೂನುಗಳು ಉತ್ತಮವಾಗಿದೆ. ಅಲ್ಲದೇ, ಈ ಕಾನೂನು ಮುಂದುವರೆಯ ಬೇಕು. ಕಾನೂನುಗಳಿಗೆ ಯಾವುದೇ...
ಹೆಚ್ಚಿನ ಸುದ್ದಿ

ಕೊರೋನಾ ತಡೆಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ : ಈ ನಿಯಮಗಳನ್ನು ಪಾಲಿಸಲೇ ಬೇಕು- – ಕಹಳೆ ನ್ಯೂಸ್

ಬೆಂಗಳೂರು: ಇಂಗ್ಲೆಂಡ್​ನಲ್ಲಿ ಕೊರೋನಾ ವೈರಸ್‌ ರೂಪಾಂತರ ಗೊಂಡಿದ್ದು, ಈ ನಡುವೆ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ತೀವ್ರ ತೆರನಾದ ಕಟ್ಟೆಚ್ಚರವನ್ನು ವಹಿಸಲಾಗಿದ್ದು, ಈಗಾಗಲೇ ಇಂಗ್ಲೆಂಡ್‌ನಿಂದ ಕರ್ನಾಟಕಕ್ಕೆ ಬಂದಿರುವವರ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು, ಅವರ ಪ್ರಯಾಣದ ಮಾಹಿತಿ ಹಾಗೂ ಅವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ಈ ನಡುವೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಟ್ಟದ ಮುಂಜಾಗ್ರತ ಕ್ರಮಕ್ಕೆ ಮುಂದಾಗಿದ್ದು, ಈ ನಡುವೆ...
ಹೆಚ್ಚಿನ ಸುದ್ದಿ

ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಅಲೋಕ್ ಕುಮಾರ್ ಅವರಿಂದ ಇಂದು‌ ಪತ್ರಿಕಾ ಗೋಷ್ಠಿಯ ವಿವರ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಅಲೋಕ್ ಕುಮಾರ್ ಅವರ ಪತ್ರಿಕಾ ಗೋಷ್ಠಿಯ ವಿವರ ಇಂದು ನಡೆಯಿತು. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಯೋಜನೆಯ ಅನ್ವಯ ಸಮಸ್ತ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆಗೆ, ತನ್ನ ಸಂಪೂರ್ಣ ಸಹಯೋಗ ನೀಡುವುದಾಗಿ ವಿಶ್ವ ಹಿಂದೂ ಪರಿಷದ್ ನಿರ್ಧರಿಸಿದೆ. ದೇಶದಲ್ಲಿ ವಿಹಿಂಪ ಕಾರ್ಯಕರ್ತರು, ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕೆ ಮತ್ತು ಅಲ್ಲಿನ ಇತರೆ ಸೌಲಭ್ಯಗಳಿಗೆ ಅನುವಾಗುವಂತೆ...
ಹೆಚ್ಚಿನ ಸುದ್ದಿ

ಚಿರತೆಯ ಸಂತತಿಯಲ್ಲಿ ಕರ್ನಾಟಕ ಎರಡನೇ ಸ್ಥಾನ- ಕಹಳೆ ನ್ಯೂಸ್

ನವದೆಹಲಿ: ದೇಶದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಚಿರತೆ ಸಂತತಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಭಾರತದಲ್ಲಿನ 2018ರ ಚಿರತೆಗಳ ಸ್ಥಿತಿಗತಿ ಕುರಿತು ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅದರನ್ವಯದಂತೆ ದೇಶದಲ್ಲಿ 12,852 ಚಿರತೆಗಳಿರುವುದು ಕಂಡುಬಂದಿದೆ. ವರದಿಯ ಪ್ರಕಾರ, 2018ರಲ್ಲಿ ದೇಶದಲ್ಲಿ 8,000ಚಿರತೆಗಳಿದ್ದರೆ, 2018ರಲ್ಲಿ ಚಿರತೆಗಳ ಸಂಖ್ಯೆ 12,852ಕ್ಕೆ ಹೆಚ್ಚಳವಾಗಿದೆ. ಹಾಗೆಯೇ ಮಧ್ಯಪ್ರದೇಶ 3421 ಚಿರತೆಗಳನ್ನು ಹೊಂದಿದ್ದು, ಮೊದಲ ಸ್ಥಾನದಲ್ಲಿದ್ರೆ, ಕರ್ನಾಟಕದಲ್ಲಿ 1,783 ಚಿರತೆಗಳಿದ್ದು, ಎರಡನೇ ಸ್ಥಾನದಲ್ಲಿದೆ. ಈ ಕುರಿತು...
ಹೆಚ್ಚಿನ ಸುದ್ದಿ

ಕರುನಾಡಿಗೆ ಕಾಲಿಟ್ಟಿದೆಯಾ ‘ಕೊರೋನಾ ಹೊಸ ತಳಿ’.? : ರಾಜ್ಯ ಆರೋಗ್ಯ ಇಲಾಖೆಯಿಂದ ‘ಹೈ ಅಲರ್ಟ್’.! – ಕಹಳೆ ನ್ಯೂಸ್

ಬೆಂಗಳೂರು : ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವಂತ ಹೊಸ ಕೊರೋನಾ ವೈರಸ್ ತಳಿ, ಭಾರತಕ್ಕೂ ಕಾಲಿಟ್ಟು, ಕರುನಾಡಿಕೂ ಕಾಲಿಟ್ಟಿದ್ಯಾ ಎಂಬ ಆತಂಕ ರಾಜ್ಯದಲ್ಲಿ ಶುರುವಾಗಿದೆ. ಇದೇ ಕಾರಣದಿಂದಾಗಿ ಹೈ ಅಲರ್ಟ್ ಆಗಿರುವಂತ ರಾಜ್ಯ ಆರೋಗ್ಯ ಇಲಾಖೆ, ಇಂಗ್ಲೆಂಡ್ ನಿಂದ ಬಂದ 138 ಮಂದಿ ಪ್ರಯಾಣಿಕರ ಪತ್ತೆಗಾಗಿ ಆಪರೇಷನ್ ಶುರು ಮಾಡಿದೆ. ಕಳೆದ ಇತ್ತೀಚೆಗೆ ಯುಕೆಯಿಂದ 138 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರೆಲ್ಲರೂ ಕೊರೋನಾ ಹೊಸ ತಳಿಯ ಪರೀಕ್ಷೆ ಮಾಡಿಸದೇ ಬೆಂಗಳೂರು ಮೂಲಕ...
ಹೆಚ್ಚಿನ ಸುದ್ದಿ

ಹೊಸ ರೂಪಾಂತರ ಕರೊನಾ ವೈರಸ್​ ನಿಯಂತ್ರಣ ತಪ್ಪಿಲ್ಲ: ಡಬ್ಲ್ಯುಎಚ್​ಒ – ಕಹಳೆ ನ್ಯೂಸ್

ಜಿನೀವಾ : ಬ್ರಿಟನ್​ನಲ್ಲಿ ಹೆಚ್ಚಿನ ಪ್ರಸರಣ ದರದೊಂದಿಗೆ ಪತ್ತೆಯಾಗಿರುವ ಹೊಸ ರೂಪಾಂತರ ಕರೊನಾ ವೈರಸ್​ ಇನ್ನು ಮಿತಿ ಮೀರಿಲ್ಲ ಮತ್ತು ಸದ್ಯ ಅನುಸರಿಸುತ್ತಿರುವ ಕ್ರಮಗಳೊಂದಿಗೆ ವೈರಸ್​ ಅನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸೋಮವಾರ ಸ್ಪಷ್ಟನೆ ನೀಡಿದೆ. ಈ ಸಾಂಕ್ರಾಮಿಕ ರೋಗದ ವಿವಿಧ ಹಂತಗಳಲ್ಲಿ ನಾವು ಹೆಚ್ಚು ಸೋಂಕಿನ ಪ್ರಮಾಣ ಹೊಂದಿದ್ದು, ವೈರಸ್​ ಅನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಸದ್ಯ ವೈರಸ್​ ಕೈಮೀರಿದೆ ಎಂಬ ಪರಿಸ್ಥಿತಿ ಇಲ್ಲ ಎಂದು...
ಹೆಚ್ಚಿನ ಸುದ್ದಿ

24 ಗಂಟೆ ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಮಹತ್ವದ ಕ್ರಮದತ್ತ ಹೆಜ್ಜೆ – ಕಹಳೆ ನ್ಯೂಸ್

ನವದೆಹಲಿ : ವಿದ್ಯುತ್ ಗ್ರಾಹಕರ ಹಕ್ಕುಗಳನ್ನು ಖಾತರಿಪಡಿಸುವ ಮೂಲಕ ವಿದ್ಯುತ್ ಬಳಕೆದಾರರನ್ನು ಸಶಕ್ತಗೊಳಿಸಲು ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಜಾರಿ ಮಾಡಿದೆ. ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳ ಪ್ರಕಾರ, ಕಡ್ಡಾಯ ಸೇವೆಗಳ ಮಾನದಂಡಗಳನ್ನು ನಿರ್ವಹಿಸದ್ದಕ್ಕಾಗಿ ವಿದ್ಯುತ್ ವಿತರಣಾ ಉಪಯುಕ್ತತೆಗಳಿಗೆ (ಡಿಸ್ಕಾಂಗಳು) ದಂಡವಿಧಿಸಲು ಹೊಸ ನಿಯಮಗಳು ಅವಕಾಶ ಕಲ್ಪಿಸುತ್ತವೆ. ಹೊಸ ನಿಯಮವನ್ನು ಜಾರಿ ಮಾಡಿದ ವಿದ್ಯುತ್ ಸಚಿವ ಆರ್.ಕೆ.ಸಿಂಗ್, 'ಈಗ ಯಾವುದೇ ಗ್ರಾಹಕನಿಗೆ ವಿದ್ಯುತ್ ಇಲ್ಲ ಎನ್ನುವಂತಿಲ್ಲ… ಸೇವೆ ಯನ್ನು ಒದಗಿಸಬೇಕು…...
ಹೆಚ್ಚಿನ ಸುದ್ದಿ

ರೈತರು ರಸ್ತೆಗಳನ್ನು ತಡೆಗಟ್ಟುವ ಮೂಲಕ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದ ಹರಿಯಾಣ ಸಿ.ಎಂ ಮನೋಹರ್ ಲಾಲ್‌ಖಟ್ಟರ್- ಕಹಳೆ ನ್ಯೂಸ್

ಚಂಡೀಗಡ: ರೈತರು ಕಳೆದ ಹಲವು ದಿನಗಳಿಂದ ರಸ್ತೆಗಳನ್ನು ತಡೆಗಟ್ಟುವ ಮೂಲಕ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವುದು ಸರಿಯಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್‌ಖಟ್ಟರ್ ಹೇಳಿದ್ದಾರೆ. ಈ ಕುರಿತು ದಕ್ಷಿಣ ಹರಿಯಾಣದ ನರ್ನೌಲ್‌ನಲ್ಲಿ ನಡೆದ ಜಲ್ ಅಧಿಕಾರ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, "ರಾಜಕೀಯ ಉದ್ದೇಶಕ್ಕಾಗಿ ಬೆರಳೆಣಿಕೆಯಷ್ಟು ಜನರು ಮಾತ್ರ ವಿರೋಧಿಸುತ್ತಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಹಕ್ಕಿದೆ, ಆದರೆ ರಸ್ತೆಗಳನ್ನು ತಡೆಗಟ್ಟುವ ಮೂಲಕ...
1 84 85 86 87 88 132
Page 86 of 132