ಆಟೋ ಚಾಲಕರಾಗಿ ಕೆಲಸಮಾಡುತ್ತಿದ್ದವರು ಇಂದು ಕರುನಾಡೇ ಮೆಚ್ಚುವ ಖ್ಯಾತ ಗಾಯಕ ಸಂದೇಶ್ ನೀರ್ ಮಾರ್ಗ – ಕಹಳೆ ನ್ಯೂಸ್
ಅವರು ರಿಕ್ಷಾ ಚಾಲಕರಾಗಿ, ಮೀನು ಮಾರಾಟಗಾರರಾಗಿ, ಫುಡ್ ಡೆಲಿವರಿ ಬಾಯ್ ಆಗಿ ಜೀವನ ಸಾಗಿಸುತ್ತಿದ್ದ ಸಾಮಾನ್ಯ ವ್ಯಕ್ತಿ. ಜೊತೆಗೆ ಚಿಕ್ಕ ವಯಸಿನಿಂದಲೆ ಭಜನಾ ಗಾಯಕರಾಗಿ ಹಾಡುತ್ತಾ ಊರಲ್ಲಿ ಗುರುತಿಸಿಕೊಂಡವರು. ಆದ್ರೆ ಈಗ ಕರುನಾಡೇ ಗುರುತಿಕೊಂಡ ಖ್ಯಾತ ಗಾಯಕರಾಗಿದ್ದಾರೆ. ಅವರೇ ಕರಾವಳಿಯ ಸಂದೇಶ್ ನೀರ್ ಮಾರ್ಗ. ಹೌದು. ತನ್ನ ಊರು ನೀರ್ ಮಾರ್ಗದಲ್ಲಿ ಭಜನಾ ಗಾಯಕರಾಗಿದ್ದುಕೊಂಡು ಜೊತೆಗೆ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದವರು ಇಂದು ಕರುನಾಡೇ ಕೊಂಡಾಡುವAತಹ ಖ್ಯಾತ ಗಾಯಕ. ಅಂದಹಾಗೆ...