Sunday, January 19, 2025

ಅಂಕಣ

ಅಂಕಣ

‘ಭಾರತ ಜನನಿ ‘ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 37

ಭಾರತ ಮಾತೆಯ ಮಕ್ಕಳು ನಾವು ಸಹೋದರರಂತೆ ನಾವೆಲ್ಲ ಹಿಂದೂ ಕ್ರೈಸ್ತ ಮುಸಲ್ಮಾನ ಭೇದ ಭಾವವು ನಮಗಿಲ್ಲ ಬಾರೆ ಬಾರೆ ಕನ್ನಡತಿ ಶಾಲೆಗೆ ಬರಲಿ ನಿನ ಗೆಳತಿ ಕೂಡಿ ಕಳೆ ಬಾಗಿಸಿ ಗುಣಿಸಿ ಆಗು ನೀ ಜಗದೊಡತಿ ಕನ್ನಡವೆಂಬುದು ಕಗ್ಗಂಟಲ್ಲ ಜನರಲಿ ತಂದಿದೆ ಒಗ್ಗಟು ಕನ್ನಡಿಯೊಳಗಿನ ಸಹಜತೆಯಂತೆ ಮನುಜಗೆ ಮಮತೆಯ ಒಳಗುಟ್ಟು ಬಾಳಿಗೆ ಭಾವದ ಜ್ಯೋತಿಯು ನೀನು ಕನ್ನಡ ಕಲಿಯದೆ ಬೆಳಗುವುದೇನು ಭಾರತ ಜನನಿ‌ ಕರುಣೆಯ ಕಡಲು ಕನ್ನಡ ಕುವರಿಗೆ ಪ್ರೀತಿಯಾ...
ಅಂಕಣ

ಹರಕೆ’ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 36

ವರುಷ ಇಪ್ಪತ್ತಾರು ಬಡವಗೆ ಹುಡುಗಿಗಿಪ್ಪತ್ವರುಷವು| ಹರೆಯವಾದರು ಸಾಗುತಿದ್ದವು ಹರುಷದಲಿ ಸಂಸಾರವು|| ಹರೆಯದಾಸೆಗಳೊಂದು ಇಲ್ಲದೆ ಹೊಟ್ಟೆ ಬಟ್ಟೆಗೆ ಕುನಿಸಿದೆ| ಬಡವಬಡತಿಯರಿದ್ದರೊಲವಿಂದಣೆಯೆ ಹಕ್ಕಿಗಳಂದದೆ||೧|| ಮರುಕವೇತಕೆ ಅವಗೆ ನೆಂಟನು ಮಾಡಿದನುಚಿತವರ್ತನೆ | ಬರಿದೆ ಮನಸನು ಕೆಡಿಸಿಕೊಳ್ಳುತ ಹೆದರಿಕೊಂಡರೆ ಚಿಂತನೆ|| ನರಿಯುವೊಳಿದೆ ಸ್ವರ್ಗಲೋಕವು ಕೋಳು ಹೋಹುದೆ ಹೇಳಿರಿ| ದುರುಳು ದೊರೆಯವಗೆ‌‌ ಕುವರನು ತಲೆಯಬಾಗನು ತಿಳಿಯಿರಿ||೨|| ದೂರನಿವನೂರನ್ನು ಕೂಡಲೆ ಹೋಗಿ ತೇರೆವುದೆ ಮರುಕದಿ| ದೂರದೂರನು ಸೇರಿ ಮರ್ಯಾದೆಯಲಿ ಜೀವಿಸೆ ಜತನದಿ|| ಊರಿನರಸಂಗಾವ ಬರವಿದೆ ಯಾರನಾರದರು ಕರೆಸಲಿ| ಭೂರಿ...
ಅಂಕಣ

ಮಂಗಳದ ಮುಂಬೆಳಗು’ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 35

ಮಂಜಿನ ಮಲ್ಲಿಗೆ ಮುತ್ತಿನ ತೆರದಿ ಹೊಳೆಹೊಳೆಯಿತು ತಾ ನೋಡ| ಮೊಸರಿನ ಗಡಿಗೆ ಒಡೆಯಿತೊ ಎದುರೇ ಬಾನಂಗಳದಿ ತಿಳಿಮೋಡ|| ನಂದನವನದಾ ಗೋಪಗೋಪಿಕೆಯರ ನವರಸ ನಾಟಕ ಹೊಂಗಿರಣ| ಅರುಣೋದಯದಾ ಹೊನ್ನ ಶರಧಿಯೊಳು ಜಗಮಗಿಸಿದೆ ಆ ಅರುಣ || ಹಕ್ಕಿಯು ಗೂಡನು ಬಿಟ್ಟವು ನೋಡು ಅವಸರದವರಸರದಲಿ ಬೇಗ| ದಿಕ್ಕನು ತೋಚದೆ ಕಂಗೆಡಲಾರವು ಮುಂದಿನ ಬದುಕಿಗೆ ಅದೆ ರಾಗ|| ದೂರದ ಊರನು ಸೇರುವ ಪಯಣವು ಸಾಗರದಾಚಿನ ನವಯುಗಕೆ| ಬರೆದಿವೆ ಮುನ್ನುಡಿ ಕಲರವದಲಿ ತಾ ಅರುಣೋದಯಾ ನವಪದಕೆ||...
ಅಂಕಣ

‘ ಜೀವನ ಪಾಠ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 32

ಜೀವನ ಪಾಠ ಮುಗುಳುನಗು ಇರುವವನ ಹಸನಾದ ಮೊಗವು| ಹುಣ್ಣಿಮೆಯ ಚಂದ್ರಮನ ಮುಖಕಾಂತಿ ಚೆಲುವು|| ತಿಳಿಹಾಸ್ಯ ಬೆರೆತಾಗ ಜನುಮದ ನಡುವೆ| ಬಾನಿನಲಿ ಧ್ರುವತಾರೆ‌ ಮಿನುಗುತಿಹ ಪರಿವೆ||೧|| ಕಷ್ಟಗಳು ಇದ್ದಾವು ನಷ್ಟಗಳು ಬಂದಾವು| ಮನದಿಷ್ಟ ಮನಗಳಲೆ ಹಾಗೆ ಉಳಿದಾವು|| ಅಂದು ಕಥೆಯಾಗಿ ಇಂದಿಗದು ವ್ಯಥೆಯಾಗಿ| ಸ್ಥಿರವಲ್ಲ ಈ ಜಗದಿ ವ್ಯತಿರಿಕ್ತವಾಗಿ||೨|| ಬೇಸರವು ಬಂದಾಗ ಗ್ರಹಚಾರ ಕೆಟ್ಟಾಗ | ವಿಧಿ ಮೊದಲೆ ಹಣೆಯೊಳದ ಗೀಚಿದಾಗ|| ಬೊಚ್ಚುಮೋರೆಯ ಹಾಕಿ ಚಪ್ಪರಿಸಿ ಮೇಲ್ನೋಡಿ| ಒಳ ಮನಸ ಕದ...
ಅಂಕಣ

” ಗೋವಿಂದ…ಗುರು ಗೋವಿಂದಾ ” ಕವಯತ್ರಿ ಶಾಂತ ಕುಂಟಿನಿಯವರ ” ಸಾಕ್ಷಾತ್ಕಾರ ” ಕೃತಿಯ ಕವನಗಳ ಸರಣಿ – 2

ಗೋವಿಂದ..ಗುರು ಗೋವಿಂದ... ಗೋವರ್ಧನ ಎತ್ತಿ ತನುವಿಂದಾ...ಮೂರ್ತಿಯ ಮಾಡಿ ಮನದಿಂದಾ ||ಗೋವಿಂದ|| ಗುರುವಿನ ಗಿರಿಯಲಿ ಗೋವನು ಮಾಡಿ ಗೋವಿಗೆ ಗುರುವು ಆಸರೆ ನೀಡಿ ಗುರುವಿಗೆ ಬಂತು ಗೋವಿನ ವ್ಯಥೆಯೂ ಗುರುವೇ ಗೋವು ಆದ ಈ ಕತೆಯೂ ||ಗೋವಿಂದ|| ಗುರುವಿಗೆ ಬಂತು ಗೋವಿನ ಕೂಗು ಅದುವೇ ಗುರುವಿನ ಹೆಜ್ಜೆಯ ಸಾಗು ಗೋವಿನ ಕೂಗು ವಿಶ್ವಕೆ ಕೇಳಲಿ ಗೋವಿನ. ಉಳಿವು ವಿಶ್ವದಿ ನಡೆಯಲಿ ||ಗೋವಿಂದ|| ಗುರುವಿಗೆ ಬಂತು ಗೋವಿನ. ಜನನ ಅದರಲಿ ತಂತು ವಿಶ್ವದ...
ಅಂಕಣ

‘ ಶ್ರೀ ಮಹಾಮಹಿಮ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 31

ಶ್ರೀ ಮಹಾಮಹಿಮ ಗುರುವರ್ಯರು ರಾಘವೇಶ್ವರ ಶ್ರೀಶರು| ರಾಮಹನುಮರ ನಿತ್ಯ ಪೂಜಿಪ ವಾರಿಧಿಯ ದಿವ್ಯಾತ್ಮರು|| ಲೋಕವನು ಅನುದಿನವು ಬೆಳಗುವ ಗುರುಕೃಪಾಂಕರು ಶರಣರು| ಸಾಮರಸ್ಯದೊಳಿಂದು ಕಾಯಲಿ ನಮ್ಮ ನಿಷ್ಠೆ ದಯ ಕರುಣರು||೧|| ಗುರುಶರಣ ಪ್ರಿಯ ವಿಶಾರದ ಗೌರವಾನ್ವಿತ ಪದತಲ| ರವಿಕಿರಣ ಪರವಿಶಾರದ ಮೌನವಂದಿತ ಸದುಮಲ|| ಒಳ್ಳೆ ಬುಧ್ಧಿಯ ನೀತಿ ಸತ್ಯದ‌ ಪ್ರೀತಿ ಸಹನೆಯ ಭೋಧಿಸಿ| ರನ್ನ ರತುನದ ಕಂದಭಕ್ತರ ಧರ್ಮರಥದಲಿ ನಲಿಯಿಸಿ||೨|| ಗುರುಗಳ ಭಕುತಿಯ ಸುಲಭ| ನಮ್ಮೀ ಜನಪ್ರಿಯ ಗುರುತೇಜ|| ಇವರದು ವಿಧವಿಧ...
ಅಂಕಣ

‘ ಚಂಡಮಾರುತ ‘ ಕವಯತ್ರಿ ಶಾಂತ ಕುಂಟಿನಿಯವರ ಸಾಕ್ಷಾತ್ಕಾರ ಕೃತಿಗಳ ಸರಿಣಿ – ೧

" ಚಂಡಮಾರುತ " ಸಮಯವಲ್ಲದ ಸಮಯಕ್ಕೆ ಮಳೆ ಬರುವುದು ಪ್ರಕೃತಿಯಲಿ ಸಮಯವಿಲ್ಲದ ಸಮಯಕ್ಕೆ ದುಃಖದಾ ಕಣ್ಣೀರು ಬರುವುದು ಎನ್ನಲಿ ||ಸಮಯ|| ಮರವ ಕಡಿದು ಮಾರ ಹೋರಟು ಪ್ರಕೃತಿ ನಾಶ ಮಾಡಲು ನಿಮಗೆ ಇಂದು ಇಂಥ ಮಳೆಯು ಧರೆಗೆ ಇಳಿದು ಚಿಮ್ಮಲು ‌‌‌ ||ಸಮಯ|| ಎನ್ನ ಮನವನು ಕಡಿಯ ಹೊರಟ ನಿಮ್ಮ ನಾನು ಬರೆಯಲು ಅದಕೆ ಇಂದು ಇಂಥ ಕೋಪ ಕಣ್ಣೀರ ಕಥೆಯ ಹೇಳಲು ||ಸಮಯ|| ಮೌನದಿಂದ ನಿಂತ ಪ್ರಕೃತಿ ಎಲ್ಲ...
ಅಂಕಣ

‘ ಶ್ರೀ ಜನಾರ್ಧನ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 30

ಅನಂತಮಹಿಮ ಜನಾರ್ದನ| ವಿಷ್ಣುಮೂರ್ತಿಯ ಪ್ರಿಯವದನ|| ಮೋಹನ ನಿವನು ಅನಂತಶಯನ| ಕಾಮಿತ ಫಲವೀವ ಹರಿಚರಣ||೧|| ಸರಸಿಜನಿವನು ಶ್ರೀ ಕಾಂತ| ಈ ಧರೆಗಿಳಿದಿಹ ಭಗವಂತ| ಕಮಲಜನಾಭ ಪರಮ ಪವಿತ್ರ | ಆಲಯದೊಳಗೆ ನೆಲೆನಿಂತ ||೨|| ದೇಗುಲವಿರುತಿಹ ನೆಲೆಯಲ್ಲಿ| ಸೇರಿಹೋಗಿದೆ ಇತಿಹಾಸದಲಿ|| ಮಂಗಳ ಮಂಜುಳ ನಾದದಲಿ| ಸುಲಲಿತ ಸುಮನಸ ನಂದನವಿಲ್ಲಿ||೩|| ತುಳಸೀ ದಳವ ಅರ್ಪಿಸೆ ನಿನಗೆ| ಕಷ್ಟಗಳೆಲ್ಲವು ಅತಿದೂರ|| ತುಳಸೀ ಹಾರದ ಹೂವಿನ ಸೇವೆಗೆ| ಸಕಲ ಪಾಪದ ಪರಿಹಾರ||೪|| ಪಂಚಭಕ್ಷ್ಯಗಳ ಕೊಟ್ಟರು ಬೇಡ| ಹಿಡಿ...
1 8 9 10 11 12 13
Page 10 of 13