ದಾಖಲೆ ಸಹಿತ ಪತ್ರಿಕಾಗೋಷ್ಠಿ ನಡೆಸಿ ನಗೆಪಾಟಲಿಗೊಳಗಾದ ಮಾಜಿ ಸಚಿವ ರಮನಾಥ ರೈ ; ” ಬೇಲೆಇಜ್ಜಾಂದಿ ರೈ….. ” ಹೇಳಿಕೆ ಬಿಜೆಪಿಗರಿಗೆ ಆಹಾರ..! – ಕಹಳೆ ನ್ಯೂಸ್
ಬಂಟ್ವಾಳ : ಕೆಲ ಸಮಯದ ಹಿಂದೆ ಮಾಜಿ ಸಚಿವ ರಮನಾಥ ರೈಯವರು ಪತ್ರಿಕಾ ಗೋಷ್ಠಿ ನಡೆಸಿ ಮುಡಿಪು ಕೆಂಪು ಮಣ್ಣು ಗಣಿಗಾರಿಕೆ ಸಂಬಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮೇಲೆ ಅರೋಪ ಹೊರಿಸಿದ್ದರು ನಂತರ ಶಾಸಕ ರಾಜೇಶ್ ನಾಯ್ಕ್ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ನಾನು ತೆಂಕ ಎಡಪದವಿನಲ್ಲಿ ಪತ್ನಿಯ ಹೆಸರಿನಲ್ಲಿ ಕಾನೂನು ಬದ್ದವಾಗಿ ಪರವಾನಿಗೆ ಪಡೆದು ಸರ್ಕಾರಕ್ಕೆ ರಾಯಧನ ಸಲ್ಲಿಸಿ ತಮ್ಮ ಒಡೆತನದ ಒಡ್ಡೂರು ಫಾರ್ಮ್ ನಲ್ಲಿ ಕೆಂಪುಕಲ್ಲಿನ ಗಣಿಗಾರಿಕೆ ಹಲವಾರು...