ಅಸ್ತು ಎಂದ ಮುಕ್ಕೋಟಿ ದೇವತೆಗಳು : ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-೩ ಯಶಸ್ವಿ ಲ್ಯಾಂಡಿಂಗ್ –ಕಹಳೆ ನ್ಯೂಸ್
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ೩ರ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿAಗ್ ಆಗಿದೆ. ದೇಶದ ಉದ್ದಗಲಕ್ಕೂ ಜನ ಚಂದ್ರಯಾನ ೩ರ ಯಶಸ್ಸಿಗೆ ಶುಭ ಕೋರಿ ಶುಭಹಾರೈಸಿದ್ದರು. ಎಲ್ಲರ ಹಾರೈಕೆಗೆ ಮುಕ್ಕೋಟಿ ದೇವತೆಗಳು ಅಸ್ತು ಎಂದಿದ್ದು, ವಿಜ್ಞಾನಿಗಳ ಪ್ರಯತ್ನ ಕೈ ಗೂಡಿದೆ. ಚಂದ್ರಯಾನ ೩ ಯಶಸ್ವಿಯಾಗಿದೆ. ಈಗಾಗಲೇ ಚಂದ್ರನ ಮೇಲೆ ಸೋವಿಯತ್ ಒಕ್ಕೂಟ, ಚೀನಾ, ಅಮೆರಿಕ ಪುಟ್ಟ ಗಗನನೌಕೆಯನ್ನು ಸಾಫ್ಟ್ ಲ್ಯಾಂಡಿAಗ್ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ...