ಪಾಂಚಜನ್ಯ ಗೆಳೆಯರ ಬಳಗ ವಿಷ್ಣುನಗರ ಪಂಜಾಳ ಬಂದಾರು ಆಶ್ರಯದಲ್ಲಿ ನವೆಂಬರ್ 28ರಂದು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ – ಪಂದ್ಯಾಟದಲ್ಲಿ ಭಾಗವಹಿಸು ತಂಡಗಳಿಗೆ ವಿಶೇಷ ಸೂಚನೆ..?- ಕಹಳೆ ನ್ಯೂಸ್
ಬಂದಾರು: ಪಾಂಚಜನ್ಯ ಗೆಳೆಯರ ಬಳಗ ವಿಷ್ಣುನಗರ ಪಂಜಾಳ ಬಂದಾರು ಇದರ ಆಶ್ರಯದಲ್ಲಿ 5ನೇ ವರ್ಷದ ದೀಪಾವಳಿ ಪ್ರಯುಕ್ತ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಇದೇ ನವೆಂಬರ್ 28ರಂದು ಬೆಳ್ಳಗ್ಗೆ 9 ಗಂಟೆಗೆ ಕೊಳ್ಳಕೋಡಿ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನ ಬಂದಾರು ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಕೆ. ಪರಮೇಶ್ವರಿ ಜನಾರ್ದನ ಗೌಡ ಪುಯಿಲ ಉದ್ಗಾಟಿಸಲಿದ್ದಾರೆ. ವಾಲಿಬಾಲ್ ಪಂದ್ಯಾಟದ ಪ್ರಥಮ ವಿಜೇತರಿಗೆ 3333 ಮತ್ತು ಟ್ರೋಫಿ, ದ್ವಿತೀಯ ವಿಜೇತರಿಗೆ 2222 ಮತ್ತು ಟ್ರೋಫಿ...