ವಾಲಿಬಾಲ್ ಪಂದ್ಯಾಟ “ಬಂದಾರು ಶಾಲಾ ಬಾಲಕಿಯರು ರಾಜ್ಯ ಮಟ್ಟಕ್ಕೆ”– ಕಹಳೆ ನ್ಯೂಸ್
14ರ ವಯೋಮಾನದ ಬಾಲಕಿಯರ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟವು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ರಾಜ್ಯ ಮಟ್ಟದ ಮುಂದಿನ ಪಂದ್ಯಾವು ತುಮಕುರು- ಕುಣಿಗಲ್‍ನಲ್ಲಿ ನಡೆಯಲಿದೆ....