ಅಂತಿಮ ಟಿ20: ಭಾರತಕ್ಕೆ ಏಳು ವಿಕೆಟ್ ಭರ್ಜರಿ ಜಯ, ಸರಣಿ ಕ್ಲೀನ್ ಸ್ವೀಪ್ – ಕಹಳೆ ನ್ಯೂಸ್
ಗಯಾನ: ಮಂಗಳವಾರ ಭಾರತ-ವೆಸ್ಟ್ ಇಂಡೀಸ್ ನಡುವೆ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಭಾರತ ಏಳು ವಿಕೆಟ್‍ಗಳಿಂದ ಗೆದ್ದಿದ್ದು ಸರಣಿಯನ್ನು 3-0 ಇಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ವಿಂಡೀಸ್ ನೀಡಿದ್ದ 147 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (59) ಹಾಗೂ ರಿಷಬ್ ಪಂತ್ (65) ಅವರ ಅದ್ಭುತ ಆಟದಿಂದ 19.1 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು. ಕೊಹ್ಲಿ 37...