ಮಂಗಳೂರಿನಲ್ಲಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ; ಆರೋಪಿ ಜಿಹಾದಿ ಅಬ್ದುಲ್ ರಫೂರ್ ವಿರುದ್ಧ ಎಫ್.ಐ.ಆರ್..! – ಕಹಳೆ ನ್ಯೂಸ್
ಮಂಗಳೂರು: ಜೂ 10 : ಅಪ್ರಾಪ್ತ ಬಾಲಕಿಗೆ ಮೊಬೈಲ್ ಗಿಫ್ಟ್ ನೀಡಿ ಆ ಮೂಲಕಆತ್ಮೀಯತೆ ಬೆಳೆದು ಬಳಿಕ ಆಕೆಯ ಮನೆಗೆ ತೆರಳಿ ನಿರಂತರ ಅತ್ಯಾಚಾರ ನಡೆಸಿರುವ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಕಟ್ಟೆಯ ಅಬ್ದುಲ್ ರವೂರ್ ಎಂಬಾತ ಆರೋಪಿ. ಸುಮಾರು 9 ತಿಂಗಳಿನಿಂದ ಆರೋಪಿಯೂ ಅಪ್ರಾಪ್ತಿಯನ್ನು ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಬಾಲಕಿಗೆ ಜೂನ್ 9ರಂದು ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಪಾಸಣೆಗೆ ವೈದ್ಯರಲ್ಲಿಗೆ ಕರೆದೊಯ್ದಾಗ ಆಕೆ...