ಗಣರಾಜ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಜಿಹಾದಿ ಉಗ್ರರರ ದಾಳಿ ಸಂಚು ಬಯಲು : ಶಸ್ತ್ರಾಸ್ತ್ರಗಳೊಂದಿಗೆ ನೌಶಾದ್ ಮತ್ತು ಮುಹಮ್ಮದ್ ಜಗ್ಗಾರ ಎಂಬ ಇಬ್ಬರು ಶಂಕಿತರ ಬಂಧನ..! – ಕಹಳೆ ನ್ಯೂಸ್
ನವದೆಹಲಿ - ಗಣರಾಜ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಉಗ್ರರು ದಾಳಿಯ ಸಂಚು ಬಯಲಾಗಿದೆ. ಈ ಸಂಚಿನಲ್ಲಿ ಭಾಗಿಯಾಗಿರುವ ಇಬ್ಬರು ಸಂಕಿತರನ್ನು ಇತ್ತೀಚೆಗೆ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿದ್ದು, ಅವರಿಂದ 2 ನಾಡಬಾಂಬ್ ಗಳನ್ನು ಜಪ್ತಿ ಮಾಡಲಾಗಿದೆ. 1. ದೆಹಲಿ ಪೊಲೀಸರು ಸಂಕಿತ ಉಗ್ರವಾದಿ ನೌಶಾದ್ & ಮುಹಮ್ಮದ್ ಜಗ್ಗಾರನ್ನು ಜಹಾಂಗೀರಪುರಿಯಿಂದ `ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ'ಯ ಅಡಿಯಲ್ಲಿ ಬಂಧಿಸಲಾಗಿದೆ. ಇಬ್ಬರೂ ಆರೋಪಿಗಳನ್ನು ಪಟಿಯಾಲಾ ಹೌಸ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಅವರನ್ನು 14 ದಿನಗಳ ಪೊಲೀಸ ಕಸ್ಟಡಿಗೆ ನೀಡಲಾಗಿದೆ....