ಕುಕ್ಕರ್ ಬಾಂಬ್‍ಗೆ ಬಿಗ್ ಟ್ವಿಸ್ಟ್- ಸೂಸೈಡ್ ಬಾಂಬರ್ ಆಗಿದ್ದ ಉಗ್ರ ಶಾರೀಕ್! ಜನನಿಬಿಡ ಪಂಪ್‍ವೆಲ್ (PumpWel) ನಲ್ಲಿ `ಆತ್ಮಾಹುತಿ ದಾಳಿ’ಗೆ ಸಂಚು..!? – ಕಹಳೆ ನ್ಯೂಸ್
ಮಂಗಳೂರು: ನಗರದಲ್ಲಿ ಭಾನುವಾರ ನಡೆದ ಕುಕ್ಕರ್ ಬಾಂಬ್ (Cooker Bomb) ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೂಸೈಡ್ ಬಾಂಬರ್ ಆಗಿದ್ದ ಉಗ್ರ ಶಾರೀಕ್ ತನ್ನನ್ನು ತಾನೇ ಸ್ಫೋಟಿಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ್ದಾನೆ. ಜನನಿಬಿಡ ಪಂಪ್‍ವೆಲ್ (PumpWel) ನಲ್ಲಿ `ಆತ್ಮಾಹುತಿ ದಾಳಿ’ಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ಕಹಳೆ ನ್ಯೂಸ್ ಗೆ ಲಭಿಸಿದೆ. ಬ್ಲಾಸ್ಟ್‍ಗೂ ಮುನ್ನ ನಾಗುರಿಯಲ್ಲಿರುವ ವೈನ್‍ಶಾಪ್‍ವೊಂದರಲ್ಲಿ ಶಾರೀಕ್ ಮದ್ಯ (Alcohol) ಖರೀದಿಸಿದ್ದ. ವೈನ್ ಶಾಪ್ ಬಳಿ ಶಾರೀಕ್ ಜೊತೆ ಇನ್ನೊಬ್ಬನೂ...