Breaking News : ಬೆಂಗಳೂರಿನಲ್ಲಿ ಗಲಭೆ ನಿರತ ಜಿಹಾದಿ ಪುಂಡರ ನಿಯಂತ್ರಣಕ್ಕೆ ಪೊಲೀಸ್ ಗೋಲೀಬಾರ್ : ಇಬ್ಬರು ಬಲಿ, ಐವರು ಗಂಭೀರ..! – ನೂರಕ್ಕೂ ಅಧಿಕ ಶಾಂತಿ ದೂತರು ಅಂದರ್ – ಕಹಳೆ ನ್ಯೂಸ್
ಬೆಂಗಳೂರು, ಆ.12 : ಬೆಂಗಳೂರಿನ ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಪರಿಸ್ಥಿತಿ ನಿಯಂತ್ರಣಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆ ವೇಳೆ ಇಬ್ಬರು ಗುಂಡು ತಗುಲಿ ಬಲಿಯಾಗಿದ್ದಾರೆ. ಐವರ ಸ್ಥಿತಿ ಗಂಭೀರ ವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನೂರಕ್ಕೂ ಅಧಿಕ ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಗೃಹ ಸಚಿವ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದು, ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಿ ಎಂದು ಖಡಕ್ ಆದೇಶ ನೀಡಿದ್ದಾರೆ. ಅವಹೇಳನಕಾರಿ...