‘ಎಲ್ಲವನ್ನೂ ಮಾಧ್ಯಮಗಳು ಮುಂದೆ ಹೇಳಲು ಬರಲ್ಲ ಮುಂದೊಂದು ದಿನ ಹೇಳುತ್ತೇನೆ- ಗೃಹ ಸಚಿವ ಬಸವರಾಜ ಬೊಮ್ಮಾಯಿ-ಕಹಳೆ ನ್ಯೂಸ್
ಬೆಂಗಳೂರು: ಮೊನ್ನೆ ನಡೆದ ಗಲಭೆ, ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಮೂರು ಜನ ಅಸುನೀಗಿದ್ದರು. ನಿನ್ಮೆ ಇಡೀ ದಿನ ಕೆ.ಜೆ ಹಳ್ಳಿ, ಡಿ.ಜಿ ಹಳ್ಳಿ ಓಡಾಡಿ ಬಂದಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಹೊಸ ಹೊಸ ವಿಚಾರ ಬೆಳಕಿಗೆ ಬರುತ್ತಿವೆ. ಎಲ್ಲವನ್ನೂ ಮಾಧ್ಯಮಗಳು ಮುಂದೆ ಹೇಳಲು ಬರಲ್ಲ, ಮುಂದೆ ಒಂದು ದಿನ ಹೇಳುತ್ತೇನೆ. ಮುಖ್ಯವಾಗಿ ಎಸ್ಡಿಪಿಐ ಪಾತ್ರ ಈ ಗಲಭೆ...