ಅರ್ಜುನನ ಸಾವಿನ ರಹಸ್ಯ ಬಿಚ್ಚಿಟ್ಟ ಮಾವುತ ವಿನುನ ಬಾಮೈದಾ ರಾಜು – ಮತ್ತೊಂದು ಆಡಿಯೋ ವೈರಲ್ – ಕಹಳೆ ನ್ಯೂಸ್
ಹಾಸನ: ಅಂಬಾರಿ ಆನೆ ಅರ್ಜುನನ ಸಾವು ಪ್ರಕರಣದಲ್ಲಿ ಮತ್ತೊಂದು ಆಡಿಯೋ ವೈರಲ್ ಆಗಿದೆ. ಅರ್ಜುನನ ಮಾವುತ ವಿನು ಅವರ ಬಾಮೈದಾ ರಾಜು ಅವರು, ಹೋರಾಟಗಾರರೊಬ್ಬರ ಜೊತೆ ಮಾತಾಡಿರುವ ಆಡಿಯೋ ವೈರಲ್ ಆಗಿದ್ದು, ಡಾ.ರಮೇಶ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಕಾಡಾನೆಯೊಂದಿಗೆ ಕಾದಾಟದ ವೇಳೆ ಅದಕ್ಕೆ ನೀಡಬೇಕಾದ ಅರವಳಿಕೆಯನ್ನು ಪ್ರಶಾಂತ ಆನೆಗೆ ನೀಡಿದ್ದಾರೆ. ಇದರಿಂದ ಅದು ನೆಲಕ್ಕೆ ಬಿದ್ದಿದೆ. ಈ ವೇಳೆ ಅರ್ಜುನನನ್ನು ವಾಪಸ್ ಕರೆದುಕೊಂಡು ಬರಬಹುದಿತ್ತು. ಹಾಗೆ ಮಾಡಿದ್ದರೆ...