ಫೇಕ್ ಪ್ರೋಫೈಲ್ ಸೃಷ್ಟಿಸಿ ಹಿಂದೂ ಯುವತಿಗೆ ವಂಚಿಸಿದ್ದ ಮುಸ್ಲಿಂ ಯುವಕ ಜಿಹಾದಿ ಮುದಾಸಿರ್ ಅಂದರ್..! – ಕಹಳೆ ನ್ಯೂಸ್
ಬೆಂಗಳೂರು : ಡೇಟಿಂಗ್ ಆಯಪ್‌ನಲ್ಲಿ ಹಿಂದೂ ಯುವಕನ ಹೆಸರಲ್ಲಿ ನಕಲಿ ಪ್ರೋಫೈಲ್ ಸೃಷ್ಟಿಸಿಕೊಂಡು ಹಿಂದೂ ಯುವತಿಗೆ ವಂಚಿಸಿದ್ದ ಮುಸ್ಲಿಂ ಯುವಕನನ್ನ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುದಾಸಿರ್ ಬಂಧಿತ ಆರೋಪಿಯಾಗಿದ್ದಾನೆ. ನೊಂದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಹಿಂದೂ ಯುವಕನ ಹೆಸರಲ್ಲಿ ನಕಲಿ ವಂಚಿಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮುದಾಸಿರ್ ಯುವತಿಯರಿಗೆ ವಂಚಿಸಲೆಂದು ಬಂಬಲ್ ಹೆಸರಿನ ಡೇಟಿಂಗ್ ಆಯಪ್ ನಲ್ಲಿಅನಿರುಧ್ ಎಂಬ ಹೆಸರಿನಲ್ಲಿ ನಕಲಿ ಪ್ರೊಫೈಲ್ಹೊಂದಿದ್ದ. ಅದೇ ಆಯಪ್ ಮೂಲಕ...