ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಹಸಿರು ನಿಶಾನೆ ತೋರಿದ ಕೋರ್ಟ್ : ಶನಿವಾರ ಶಿವರಾತ್ರಿಯಂದು ಪೂಜೆ | ” ಈ ಶಿವಲಿಂಗಕ್ಕೆ ಈ ಹಿಂದೆ ಕೆಲ ಮುಸ್ಲಿಮರು ಮೂತ್ರವಿಸರ್ಜನೆ ಮಾಡಿದ್ದರು” – ಕಹಳೆ ನ್ಯೂಸ್
ಆಳಂದ ಪಟ್ಟಣದಲ್ಲಿ ಲಾಡ್ಲೇ ಮಶಾಕ್ ದರ್ಗಾವಿದ್ದು, ಇದೇ ದರ್ಗಾ ಆವರಣದಲ್ಲಿ ರಾಘವ ಚೈತನ್ಯ ಶಿವಲಿಂಗ ಕೂಡಾ ಇದೆ. ಈ ಶಿವಲಿಂಗಕ್ಕೆ ಈ ಹಿಂದೆ ಕೆಲ ಮುಸ್ಲಿಮರು ಮೂತ್ರವಿಸರ್ಜನೆ ಮಾಡಿದ್ದರು. ಆ ದರ್ಗಾದಲ್ಲಿ ಶಿವಲಿಂಗವಿದ್ದು, ಆ ಶಿವಲಿಂಗಕ್ಕೆ ಪೂಜೆ ಮಾಡುವ ವಿಚಾರವಾಗಿ ಹಿಂದೂ (Hindu) ಮತ್ತು ಮುಸ್ಲಿಮರ (Muslims) ಮಧ್ಯೆ ಕಳೆದ ವರ್ಷ ದೊಡ್ಡ ಘರ್ಷಣೆ ನಡೆದಿತ್ತು (Aland Shivalinga Controversy). ಕೇಂದ್ರ ಸಚಿವರು, ಶಾಸಕರು, ಅಧಿಕಾರಿಗಳ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ಈ ಶಿವರಾತ್ರಿ ದಿನ (Shiv Ratri...