ಖಾತರ್ನಾಕ್ ಆಂಟಿಯರ ವೇಶ್ಯಾವಾಟಿಕೆ ದಂಧೆ : ದಂಧೆಯ ಕಿಂಗ್ ಪಿನ್ ಗಳು ಅಂದರ್ -ಕಹಳೆ ನ್ಯೂಸ್
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಂಟಿಯರು ಲಾಕ್ ಆಗಿದ್ದಾರೆ. ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಚಂದದ ಹೆಣ್ಣು ಮಕ್ಕಳನ್ನ ಕರೆತಂದು ದಂಧೆ ಮಾಡುತ್ತಿದ್ದವರು ಅಂದರ್ ಆಗಿದ್ದಾರೆ. ಇಬ್ಬರು ಕಿಂಗ್ ಪಿನ್ ಮಹಿಳೆಯರು ಸಿಸಿಬಿ ಬಲೆಗೆ ಬಿದ್ದಿದ್ದು ,ಹೊರ ರಾಜ್ಯದಿಂದ ಕೆಲಸಕ್ಕೆ ಬರೋ ಹೆಣ್ಣು ಮಕ್ಕಳಿಗೆ ಗಾಳಹಾಕಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಬ್ಯಾಡರಹಳ್ಳಿ ಬಳಿಯ ಬಿಇಎಲ್ ಬಡಾವಣೆ ಯಲ್ಲಿ ಮನೆ ಬಾಡಿಗೆಗೆ ಪಡೆದಿದ್ದ ಉಮಾ&ಪುಷ್ಪಲತಾ ಈ ದಂಧೆಯ...