ಕೊಪ್ಪಳದಲ್ಲಿ ಲವ್ ಜಿಹಾದ್ ; ನಾಲ್ಕು ವರ್ಷಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಹೈದರಾಬಾದ್ ನ ಜಿಹಾದಿ ಮುಸ್ಲಿಂ ಯುವಕ ಶೇಕ್ ವಹಿದ್ ನನ್ನು ವಿವಾಹವಾದ ಹಿಂದು ಯುವತಿ ಇಸ್ಲಾಂಗೆ ಮತಾಂತರ..! ಬಲವಂತದ ಮತಾಂತರದ ಕುರಿತು ಪೊಲೀಸರು ತನಿಖೆ – ಕಹಳೆ ನ್ಯೂಸ್
ಕೊಪ್ಪಳ: ಹೈದರಾಬಾದ್ ಮೂಲದ ಶೇಕ್ ವಹಿದ್ ಎಂಬಾತ ಇನ್ಸ್ಟಾಗ್ರಾಂ ಮೂಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಇಂದಿರಾನಗರದ ಹಿಂದೂ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಆಕೆಯೊಂದಿಗೆ ವಿವಾಹವಾಗಿದ್ದಾನೆ. ಈ ಘಟನೆ ಇದೀಗ ಲವ್ ಜಿಹಾದ್ ಸ್ವರೂಪ ಪಡೆದುಕೊಂಡಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಮುಸ್ಲಿಂ ಯುವಕ ಶೇಕ್ ವಹಿದ್ಗೆ ಇನ್ಸ್ಟಾಗ್ರಾಂನಲ್ಲಿ ಕೊಪ್ಪಳದ ಯುವತಿಯ ಪರಿಚಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಇವರಿಬ್ಬರ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿದೆ. ನಂತರ ಮನೆ ಬಿಟ್ಟು...