ವಿಧಾನಸೌಧದಲ್ಲಿ `CM ಸಿದ್ದರಾಮಯ್ಯ’ ಕೈಗೆ ಗಾಯ ; ಕರ್ಚಿಫ್ ಕಟ್ಟಿಕೊಂಡು ಸಭೆಗೆ ಹಾಜರು! – ಕಹಳೆ ನ್ಯೂಸ್
ಬೆಂಗಳೂರು : ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯಗೆ ಗಾಯವಾಗಿದ್ದು, ಕರ್ಚಿಫ್ ಸುತ್ತಿಕೊಂಡೇ ಸಭೆಯಲ್ಲಿ ಭಾಗವಹಿಸಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿ 313 ರ ಬಳಿ ಸಿಎಂ ಸಿದ್ದರಾಮಯ್ಯ ಕೈಗೆ ಗಾಯವಾಗಿದೆ. ಅಲ್ಲೇ ಇದ್ದ ಅಧಿಕಾರಿಗಳಿಗೆ ಏನಾಯ್ತು ಎಂಬುದು ಗೊತ್ತಾಗದೇ ಕಕ್ಕಾಬಿಕ್ಕಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಕೈಗೆ ಗಾಗಯೋಮಡ ಬಳಿಕ ಕರ್ಚಿಫ್ ಕಟ್ಟಿಕೊಂಡು ಸಭೆಗೆ ಆಗಮಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿದ್ದಾರೆ....