ಬಂದಿದ್ದು ಸೇಲ್ಸ್ ಗರ್ಲ್ ಆಗಿ, ಮಾಡಿದ್ದು ಇ-ಮೇಲ್ ಹ್ಯಾಕ್ ; ನಾಗಾಲ್ಯಾಂಡ್ ಗ್ಯಾಂಗ್ ಅಂದರ್-ಕಹಳೆ ನ್ಯೂಸ್
ಬೆಂಗಳೂರು : ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಇ-ಮೇಲ್ ಹ್ಯಾಕ್ ಮಾಡಿದ್ದ ನಾಗಾಲ್ಯಾಂಡ್ ಮೂಲದ ಗ್ಯಾಂಗ್ನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಗಾಲ್ಯಾಂಡ್ನಿಂದ ಬೆಂಗಳೂರಿಗೆ ನಾಲ್ಕು ವರ್ಷದ ಹಿಂದೆ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬಂದಾಕೆ ಈ ಹ್ಯಾಕ್ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದು ಈಗ ತನ್ನ ಗ್ಯಾಂಗ್ನ್ನೊಂದಿಗೆ ಸೆರೆವಾಸ ಅನುಭವಿಸುತ್ತಿದ್ದಾಳೆ. ಬಂಧಿತರನ್ನು ನಾಗಾಲ್ಯಾಂಡ್ ಮೂಲದ 31 ವರ್ಷದ ಥಿಯಾ , 27 ವರ್ಷದ ಸೆರೋಪಾ ಮತ್ತು ಇಸ್ಟರ್ ಕೊನ್ಯಾಕ್...