ಕಣ್ಣಲ್ಲೇ ಮೋಡಿ ಮಾಡೋ ‘ತುಳುನಾಡ ಕ್ರಶ್’ ಸಮತಾ ಅಮೀನ್ – ಕಹಳೆ ನ್ಯೂಸ್
ಕಣ್ಣಲ್ಲೇ ಮೋಡಿ ಮಾಡೋ ಅಂದದ ಚೆಲುವೆ, ಹುಟ್ಟಿದ್ದು ಮುಂಬೈನಲ್ಲಾದರೂ ತುಳುನಾಡಿನ ಸಂಸ್ಕೃತಿ ಮೈಗೂಡಿಸಿಕೊಂಡಿರುವಾಕೆ. ದಿಲ್ ರಂಗ್ ಅನ್ನೋ ಆಲ್ಬಮ್ ಸಾಂಗ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ತುಳುನಾಡು ಕ್ರಶ್ ಅಂತ ಖ್ಯಾತಿ ಪಡೆದ ತುಳುನಾಡ ಬೆಡಗಿ ಸಮತಾ ಅಮೀನ್. ಸಮತಾ ದಿ. ಅಶೋಕ್ ಅಮೀನ್ ಹಾಗೂ ಮಂಜುಳಾ ಅಮೀನ್ ದಂಪತಿಯ ಪ್ರೀತಿಯ ಮಗಳು. ಇವರು ಎಸ್ ಆರ್ ಪಿ ಸತ್ಯ ಸಾಯಿ ನಿಕೇತನ್ ಹೈಸ್ಕೂಲ್ ಹಾಗೂ ಸೈಂಥ್ ಥೋಮಸ್ ಹೈಸ್ಕೂಲ್‌ನಲ್ಲಿ ಪ್ರಾಥಾಮಿಕ...