ವೀರ ಸಾವರ್ಕರ್ ಸಿನಿಮಾಗಾಗಿ ಸಾವರ್ಕರ್ ಪತ್ನಿ ಪಾತ್ರಕ್ಕೆ ನಯಾಪೈಸ್ ಸಂಭಾವನೆ ಪಡೆಯದ ಬಿಗ್ ಬಾಸ್ ಸ್ಪರ್ಧಿ, ಹೆಸರಾಂತ ನಟಿ ಅಂಕಿತಾ ಲೋಖಂಡೆ – ಕಹಳೆ ನ್ಯೂಸ್
ಬಿಗ್ ಬಾಸ್ ಸ್ಪರ್ಧಿ ಹಾಗೂ ಹೆಸರಾಂತ ನಟಿ ಅಂಕಿತಾ ಲೋಖಂಡೆ ದುಡ್ಡು ತಗೆದುಕೊಳ್ಳದೇ ಯಾವುದೇ ಕೆಲಸ ಮಾಡುವುದಿಲ್ಲ ಎನ್ನುವ ಮಾತಿತ್ತು. ಆದರೆ, ಅವರು ಅದನ್ನು ಸುಳ್ಳು ಮಾಡಿದ್ದಾರೆ. ವೀರ ಸಾವರ್ಕರ್ ಸಿನಿಮಾಗಾಗಿ ಅವರು ಸಂಭಾವನೆಯಾಗಿ ನಯಾಪೈಸೆ ಕೂಡ ಪಡೆದಿಲ್ಲವೆಂದು ನಿರ್ಮಾಪಕರು ತಿಳಿಸಿದ್ದಾರೆ. ಸಾವರ್ಕರ್ ಪತ್ನಿ ಪಾತ್ರ ಅಂದಾಗ, ನನ್ನದೊಂದು ಬೇಡಿಕೆ ಇದೆ ಅದಕ್ಕೆ ಒಪ್ಪಿದರೆ ಮಾತ್ರ ಪಾತ್ರ ಮಾಡುತ್ತೇನೆ ಎಂದರಂತೆ ಅಂಕಿತಾ. ನಟಿ ಇಟ್ಟ ಬೇಡಿಕೆ ಏನಿರಬಹುದು ಎನ್ನುವ ಗೊಂದಲ...