ಜೆಎನ್‌ಯುಗೆ ಹೋದ ದೀಪಿಕಾಗೆ ಪಾಕ್‌ನಿಂದ ₹5 ಕೋಟಿ! ‘ರಾ’ ಅಧಿಕಾರಿ ಹೇಳಿದ್ದೇನು? – ಕಹಳೆ ನ್ಯೂಸ್
ನವದೆಹಲಿ: ಕಳೆದ ಜನವರಿ ತಿಂಗಳಿನಲ್ಲಿ ದೆಹಲಿ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿನ (ಜೆಎನ್‌ಯು) ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದ ವೇಳೆ ದೇಶದ ಬಹುತೇಕ ಜನರು ವಿದ್ಯಾರ್ಥಿಗಳ ವಿರುದ್ಧವಾಗಿ ನಿಂತಿದ್ದರೆ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಪರವಾಗಿ ಬಂದು ಹೊಸದೊಂದು ವಿವಾದಕ್ಕೆ ಗ್ರಾಸರಾಗಿದ್ದರು. ಪ್ರತಿ ವರ್ಷವೂ ಸರ್ಕಾರದಿಂದ 500 ಕೋಟಿಗೂ ಅಧಿಕ ಅನುದಾನ ಪಡೆಯುತ್ತಿರುವ ಈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಮಾಮೂಲು ಎನ್ನುವಂಥ ಈ ಪ್ರತಿಭಟನೆಗೆ ದೀಪಿಕಾ ಏಕೆ ಹೋಗಬೇಕಿತ್ತು ಎಂದು...