Actress Oviya: ಬಿಗ್‌ಬಾಸ್ ಮಾಜಿ ಸ್ಪರ್ಧಿ, ‘ಕಿರಾತಕʼ ನಟಿಯ ಖಾಸಗಿ ವಿಡಿಯೋ ವೈರಲ್; ದೂರು ದಾಖಲಿಸಿದ ನಟಿ – ಕಹಳೆ ನ್ಯೂಸ್
ಚೆನ್ನೈ: ಕಳೆದ ಕೆಲ ದಿನಗಳಿಂದ ಇಂಟರ್ ನೆಟ್ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರದ್ದು (South Indian actress) ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋವೊಂದು ವೈರಲ್ ಆಗುತ್ತಿದೆ. ಮಾಲಿವುಡ್ (Mollywood) ಹಾಗೂ ಕಾಲಿವುಡ್‌ನಲ್ಲಿ (Kollywood) ನಟಿಯಾಗಿ ಗುರುತಿಸಿಕೊಂಡಿರುವ ಓವಿಯಾ ಹೆಲೆನ್ (Oviya Helen) ಅವರದ್ದು ಎನ್ನಲಾಗುತ್ತಿರುವ ಎಂಎಂಎಸ್ ವಿಡಿಯೋವೊಂದು ʼಎಕ್ಸ್ʼ ಹಾಗೂ ಇತರೆ ಸಾಮಾಜಿಕ ಜಾಲತಾಣಲ್ಲಿ ಹರಿದಾಡಿದೆ. ಇದೀಗ ನಟಿ ಈ ಬಗ್ಗೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಓವಿಯಾ ಚೆನ್ನೈ ಪೊಲೀಸ್...